ಅಷ್ಟಫಲಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಅಷ್ಟಫಲಕ

ಎಂಟು ಸಮತಲೀಯ ಬಹುಭುಜಗಳಿಂದ ಆವೃತವಾದ ಘನ (ಅಷ್ಟಮುಖಿ; ಆಕ್ಟಹೆಡ್ರನ್) ಬಹುಭುಜಗಳು ಘನದ ಫಲಕಗಳು. ಫಲಕಗಳು ಸರ್ವಸಮ ಸಮಭುಜ ತ್ರಿಭುಜಗಳಾದಾಗ ಘನ ಸಮಾಷ್ಟ ಫಲಕವಾಗುವುದು. ಇಂಥ ಘನಕ್ಕೆ 6 ಶೃಂಗಗಳೂ 12 ಅಂಚುಗಳೂ ಇವೆ ; ಒಂದೊಂದು ಶೃಂಗದಲ್ಲೂ ನಾಲ್ಕು ಫಲಕಗಳು ಛೇದಿಸುತ್ತವೆ. ಅಂಚಿನ ಉದ್ದ ಇರುವ a ಒಂದು ಸಮಾಷ್ಟಫಲಕದ ಘನಗಾತ್ರ. ಬಹುಫಲಕ

"https://kn.wikipedia.org/w/index.php?title=ಅಷ್ಟಫಲಕ&oldid=714676" ಇಂದ ಪಡೆಯಲ್ಪಟ್ಟಿದೆ