ವಿಷಯಕ್ಕೆ ಹೋಗು

ಅಷ್ಟದಿಕ್ಕುಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪೂರ್ವ(ಈಸ್ಟ್‌), ಆಗ್ನೇಯ (ಸೌತ್ಈಸ್ಟ್‌), ದಕ್ಷಿಣ (ಸೌತ್), ನೈಋತ್ಯ (ಸೌತವೆಸ್ಟ್‌), ಪಶ್ಚಿಮ (ವೆಸ್ಟ್‌), ವಾಯವ್ಯ (ನಾರ್ತ್‌ವೆಸ್ಟ್‌), ಉತ್ತರ (ನಾರ್ತ್) ಮತ್ತು ಈಶಾನ್ಯ (ನಾರ್ತ್ಈಸ್ಟ್‌). ಇಂದ್ರ, ಅಗ್ನಿ, ಯಮ, ನಿರ್ಋತಿ, ವರುಣ, ವಾಯು, ಕುಬೇರ ಮತ್ತು ಈಶ್ವರ ಕ್ರಮವಾಗಿ ಈ ದಿಕ್ಕುಗಳ ಒಡೆಯರೆಂದು ಪುರಾಣ ಹೇಳುತ್ತದೆ. ಆದ್ದರಿಂದ ಇವರನ್ನು ಒಟ್ಟಾಗಿ ಅಷ್ಟದಿಕ್ಪಾಲಕರೆಂದು ಕರೆಯುತ್ತಾರೆ.