ಅವೊಗ್ಯಾಡ್ರೊ ನಿಯತಾಂಕ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to searchಅವೊಗ್ಯಾಡ್ರೊ ನಿಯತಾಂಕ ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರದಲ್ಲಿ, ಪರಮಾಣುಗಳ ಅಥವಾ ಅಣುಗಳ, ಒಂದು ಮೋಲ್(ಪರಿಮಾಣ ಘಟಕ) ಅನ್ನು ಅಂಶವಾದ ಕಣಗಳ ಸಂಖ್ಯೆ. ಅವೊಗ್ಯಾಡ್ರೊ ನಿಯತಾಂಕದ ಮೌಲ್ಯ 6.022140857(74)×1023 mol-1