ಅವಳಿ ಜವಳಿ(ಜನಿಸುವಿಕೆ)

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಅವಳಿ ಮಕ್ಕಳು

ಜನನಕ್ರಿಯೆಯಲ್ಲಿ ಒಂದು ಗರ್ಭದಿಂದ ಏಕಕಾಲಕ್ಕೆ ಎರಡು ಶಿಶುಗಳು ಹುಟ್ಟಿದಾಗ ಅವುಗಳಿಗೆ ಅವಳಿ ಜವಳಿ ಅಥವಾ ಅವಳಿಗಳು ಎಂದು ಕರೆಯಲಾಗುತ್ತದೆ. ಅವಳಿ ಮಕ್ಕಳಲ್ಲಿ ಬಣ್ಣ, ಸ್ವಭಾವ ಹಾಗೂ ಲಿಂಗದ ತಾರತಮ್ಯತೆ ಇರಲೂಬಹುದು. ಸ್ವಾರಸ್ಯಕರ ಅಂಶವೆಂದರೆ ೨೦೦೬ರಲ್ಲಿ ಜಗತ್ತಿನಲ್ಲಿ ಸುಮಾರು ೧೨೫ ಮಿಲಿಯನ್ ಅವಳಿಗಳಿದ್ದಾರೆಂದು ಅಂದಾಜಿಸಲಾಗಿದೆ. ಮೂವರು ಮಕ್ಕಳು ಹುಟ್ಟಿದರೆ ತ್ರಿವಳಿಗಳೆಂದು ಕರೆಯಬಹುದು.

ಇದನ್ನೂ ನೋಡಿ[ಬದಲಾಯಿಸಿ]