ಅಲ್-ಮುಹ್ ಮಿನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಲ್ ಮುಹ್'ಮಿನ್ ಅಂದರೆ ಎಲ್ಲ ಆಪತ್ತುಗಳಿಂದಲೂ ಯಾತನೆಗಳಿಂದಲೂ ಸುರಕ್ಷಿತವಾಗಿಡುವವನು. ಅವನು ಅಲ್ ಮಲಿಕ್, ಅಲ್ ಕುದ್ದೂಸ್, ಅಸ್ಸಲಾಮ್, ಅಲ್ ಮುಹ್ಮಿನ್… [ಕುರಾನ್: 59: 23] ... ಈ ಎರಡು ಬಣಗಳ ಪೈಕಿ ನಿರ್ಭಯರಾಗಿರಲು ಹೆಚ್ಚು ಅರ್ಹರು ಯಾರು? ನಿಮಗೆ ತಿಳಿದಿದ್ದರೆ (ಹೇಳಿರಿ). ಸತ್ಯವಿಶ್ವಾಸವಿಟ್ಟವರು ಮತ್ತು ತಮ್ಮ ವಿಶ್ವಾಸದಲ್ಲಿ ಅಕ್ರಮವನ್ನು ಬೆರಸಿದವರು ಯಾರೋ ಅವರಿಗೆ ನಿರ್ಭಯತ್ವವಿದೆ. ಸನ್ಮಾರ್ಗ ಪಡೆದವರು ಅವರೇ ಆಗಿರುವರು. [ಕುರಾನ್, 6: 81-82] ನಿಮ್ಮ ಪೈಕಿ ವಿಶ್ವಾಸವಿಟ್ಟವರು ಮತ್ತು ಸತ್ಕರ್ಮವೆಸಗಿದವರೊಂದಿಗೆ, ಅಲ್ಲಾಹು ಅವರಿಗಿಂತ ಮುಂಚಿನವರಿಗೆ ಭೂಮಿಯಲ್ಲಿ ಪ್ರಾತಿನಿಧ್ಯವನ್ನು ನೀಡುವನು, ಅವರಿಗೆ ಸಂತೃಪ್ತಿಯಿಂದ ನೀಡಿದ ಅವರ ಧರ್ಮದ ವಿಷಯದಲ್ಲಿ ಅವರಿಗೆ ಅಧಿಕಾರವನ್ನು ನೀಡುವನು ಮತ್ತು ಅವರಿಗುಂಟಾದ ಭಯಭೀತಿಯಾ ಬಳಿಕ ಅವರಿಗೆ ನಿರ್ಭಯತ್ವವನ್ನು ಬದಲಿಸಿ ಕೊಡುವನು ಎಂದು ವಾಗ್ದಾನ ಮಾಡಿರುವನು... [ಕುರಾನ್, 24: 55] ... ಇದು ಅಲ್ಲಾಹು ಮತ್ತು ಅವನ ಸಂದೇಶವಾಹಕರು ನಿಮ್ಮೊಂದಿಗೆ ವಾಗ್ದಾನ ಮಾಡಿದ್ದಾಗಿದೆ. ಅಲ್ಲಾಹು ಮತ್ತು ಅವನ ಸಂದೇಶವಾಹಕರು ಸತ್ಯವನ್ನೇ ನೀಡಿದಿರುವರು... [ಕುರಾನ್, 33: 22] ನಮ್ಮ ಪ್ರಭೂ ಅಲ್ಲಾಹುವಾಗಿರುವನು ಎಂದು ಹೇಳಿ ತರುವಾಯ ಅಚಲರಾಗಿ ನಿಂತವರು ಯಾರೋ ಅವರಿಗೆ ಯಾವ ಭಯವೂ ಇರಲಾರದು. ಅವರು ದುಃಖಸಬೇಕಾಗಿಯೂ ಬರದು. [ಕುರಾನ್, 46: 13] ಅಲ್-ಮುಹೈ ಮಿನ್