ಅಲ್ಲಮಪ್ರಭು ಬೆಟ್ಟದೂರ

ವಿಕಿಪೀಡಿಯ ಇಂದ
Jump to navigation Jump to search

ಅಲ್ಲಮಪ್ರಭು ಬೆಟ್ಟದೂರು ಇವರು ಕನ್ನಡದ ಬಂಡಾಯ ಸಾಹಿತ್ಯದಿಂದ ಪ್ರಭಾವಿತರಾದ ಲೇಖಕರು.ಕೊಪ್ಪಳದ ಗವಿಸಿದ್ದೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದಾರೆ. ತಂದೆ ಚನ್ನಬಸಪ್ಪ ಬೆಟ್ಟದೂರು. ಬಂಡಾಯ ಸಾಹಿತ್ಯದ ಹೆಸರಿನಲ್ಲಿ ಕೊಪ್ಪಳದಲ್ಲಿ ಸಮಾಜದ ಗಣ್ಯರ ವಿರುದ್ಧ ಪ್ರತಿಭಟನೆ ಮಾಡಿಸಿದ್ದಾರೆ.

ಕವನ ಸಂಗ್ರಹಗಳು[ಬದಲಾಯಿಸಿ]

  • ಇದು ನನ್ನ ಭಾರತ
  • ಕುದುರಿಮೋತಿ ಮತ್ತು ನೀಲಗಿರಿ
  • ಕೆಡಬಲ್ಲರು ಅವರು, ಕಟ್ಟಬಲ್ಲೆವು ನಾವು
  • ಕಟ್ಟಬಲ್ಲೇವು ನಾವು, ಕೆಡವಬಲ್ಲೀರಿ ನೀವು.