ಅಲ್ತಮಸ್ ಕಬೀರ್

ವಿಕಿಪೀಡಿಯ ಇಂದ
Jump to navigation Jump to search

ಅಲ್ತಮಸ್ ಕಬೀರ್(ಜನನ:೧೯ ಜುಲೈ ೧೯೪೮,ಕಲ್ಕತ್ತ) ಭಾರತದ ೩೯ನೆಯ ಮುಖ್ಯ ನ್ಯಾಯಾಧೀಶರಾಗಿದ್ದವರು.[೧]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

  1. "Justice Altamas Kabir takes oath as CJI". Zee News. 29 September 2012. Retrieved 29 September 2012.