ವಿಷಯಕ್ಕೆ ಹೋಗು

ಅರ್ಯಮನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅರ್ಯಮನ್ ಸೂರ್ಯ. ದ್ವಾದಶಾದಿತ್ಯರಲ್ಲಿ ಒಬ್ಬ. ಸೂರ್ಯನಲ್ಲಿರುವ ಪುರುಷ ಎನ್ನುವ ಕಾರಣದಿಂದ ವಿಶಿಷ್ಟವಾಗಿದ್ದಾನೆ. ಸೂರ್ಯನ ಪ್ರತೀಕವಾದ ಉತ್ತರ ಫಲ್ಗುಣೀ ನಕ್ಷತ್ರಕ್ಕೂ ಇದೇ ಕಾರಣದಿಂದ ಅರ್ಯಮನೆಂಬ ಹೆಸರು ಬಂದಿದೆ. ಪಿತೃಗಳಲ್ಲಿ ನಾನು ಅರ್ಯಮ (ಪಿತೃಣಾಂ ಅರ್ಯಮಾ ಚಾಸ್ಮಿ) ಎಂದು ಭಗವದ್ಗೀತೆ ಹೇಳಿ ಅರ್ಯಮನ ವೈಶಿಷ್ಟ್ಯವನ್ನು ಸೂಚಿಸುತ್ತದೆ. ಸೂರ್ಯಸಂಬಂಧಿಯಾದ ಅರ್ಕವೃಕ್ಷಕ್ಕೂ (ಎಕ್ಕದ ಗಿಡ) ಇದೇ ಹೆಸರು.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಅರ್ಯಮನ್&oldid=608276" ಇಂದ ಪಡೆಯಲ್ಪಟ್ಟಿದೆ