ವಿಷಯಕ್ಕೆ ಹೋಗು

ಅರೇಬಿಯನ್ ನೈಟ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Scheherazade and Shahryār by Ferdinand Keller, 1880

ಏಶಿಯಾದ ಪಶ್ಚಿಮ ಮತ್ತು ಪೂರ್ವ ಭಾಗದ ಗಳಲ್ಲಿ ಈ "ಕಿತಾಬ್ ಅಲ್ಫಅ ಲೈಲಾಹ್ ವಾ- ಲೈಲಾಹ್" ಎನ್ನುವ ಕಥೆಗಳ ಸಂಕಲನ, ೧೭೦೬ ರಲ್ಲಿ "ಅರೇಬಿಯನ್ ನೈಟ್ಸ್" ಎಂದು ಆಂಗ್ಲ ಭಾಷೆಯಲ್ಲಿ ಜಗತ್ತಿನಲ್ಲಿ ಅತಿ ಪ್ರಚಲಿತವಾಯಿತು. ಈ ಕಥೆಗಳಲ್ಲಿ ಅರೇಬಿಯ, ಪರ್ಶಿಯ, ಈಜಿಪ್ಟ್ ಹಾಗು ಮೆಸಪೊಟೇಮಿಯ ಮುಂತಾದ ದೇಶಗಳ ಜಾನಪದ ಸಾಹಿತ್ಯವನ್ನು ಚಿತ್ರಿಸುತ್ತದೆ. ಈ ಕಥಾ ಸಂಕಲನದ ಹಿಂದೆ ಒಂದು ಕಥೆ ಇದೆ. ಒಂದು ಊರಿನಲ್ಲಿ ಷಾಯರ್ ಎಂದು ಒಬ್ಬ ರಾಜ ಇದ್ದ. ಇವನು ಮದುವೆಯಾದ ಹೊಸ ವಧು, ನೆಷ್ಟೆಯಿಲ್ಲದವಳು ಎಂದು ಗೊತ್ತಾಗಿ, ಅವಳನ್ನು ಗಲ್ಲಿಗೇರಿಸಿದಾಗ, ಹೆಣ್ನು ಜಾತಿಯಮೇಲೆಯೇ ಅಸಹ್ಯ ಬರುತ್ತದೆ. ಆಗಿನಿನ್ದ ಅವನು ಒಂದು ಕನ್ನಿಕೆಯನ್ನು ಮದುವೆಯಾಗಿ, ಅವಳನ್ನು ಬೆಳಗಾದ ನನ್ತರವೇ ಗಲ್ಲಿಗೇರಿಸುತ್ತಾನೆ. ಹೀಗೇ ಅವನು ಊರಿನ ಎಲ್ಲಾ ಕನ್ನಿಕೆ ಹೆಂಗಸಿರನ್ನು ಗಲ್ಲಿಗೇರಿಸುತ್ ತಾನೆ. ಇದರಿಂದ ಹೆಣ್ಣು ಹೆಡುಕಬೇಕಾದ ವಝೀರನು ಚಿಂತೆಗೆ ಒಳಗಾಗುತ್ತಾನೆ. ಆಗ ವಝೀರನ ರಾಜನನ್ಣು ಮದುವೆಯಾಗುತ್ತಾಳೆ. ಇವಳು ಬಹಳ ಬುದ್ಧಿವಂತಳು. ಅವಳ ಗಲ್ಲು ಶಿಕ್ಷೆಯನ್ನು ತಪ್ಪಿಸಲು ರಾಜನಿಗೆ ಕಟೆಗಳನ್ನು ಹೇಳಲು ಪ್ರಾರಂಭಿಸುತ್ತಾಳೆ. ರಾಜನು ಕುತೂಹಲದಿಂದ ಕಟೆಯಿನಲ್ಲಿ ಮನವಾಗಿ ಅವಳ ಗಲ್ಲು ಶಿಕ್ಶೆಯನ್ನೇ ಮರೆತು ಹೋಗುತ್ತಾನೆ. ಶೆಹೆರ್ಝಾದೆ ಹೇಳುವ ಈ ಕಥೆಗಲನ್ನು "ಅರೇಬಿಯನ್ ನೈಟ್ಸ್" ಎಂದು ಕರೆಯಲಾಗುತ್ತದೆ.[೧]

ಉಲ್ಲೇಖಗಳು[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2014-04-24. Retrieved 2017-05-17.