ಅರಾಟಸ್
ಗೋಚರ
ಅರಾಟಸ್ : ಪ್ರ.ಶ.ಪೂ. 315-245. ಗ್ರೀಸ್ ದೇಶದ ಕವಿ. ಜನನ ಸಿಸಿಲಿಯ ಸೋಲಿಯಲ್ಲಿ. ಮ್ಯಾಸಿಡೋನಿಯ ದೊರೆ ಆಂಟಿಗೋನ ಗಾನಟಾಸ್ ಆಸ್ಥಾನದಲ್ಲಿದ್ದ. ಈತ ಖಗೋಳವಿಜ್ಞಾನದ ಮೇಲೆ ಬರೆದ ಫೆನೋಮೆನ ಎಂಬ ಪ್ರಖ್ಯಾತ ಪದ್ಯವನ್ನು ಸಿಸಿರೊ ಲ್ಯಾಟಿನ್ ಭಾಷೆಗೆ ತರ್ಜುಮೆ ಮಾಡಿದ್ದಾನೆ. ಅರಾಟಸ್ ರಾಜಧಾನಿಯಲ್ಲೇ ಕಾಲವಾದ. (ಟಿ.ಎಚ್.ಎಚ್.)
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Online text: Aratus, Phaenomena translated by G. R. Mair, 1921
- Online text: Aratus, Phaenomena, Greek text
- A prose translation of Phaenomena Book I( Archived 2009-10-25 ವೇಬ್ಯಾಕ್ ಮೆಷಿನ್ ನಲ್ಲಿ. 2009-10-25)
- Audio: The Maiden (Virgo) an excerpt from Phaenomena Archived 2010-03-13 ವೇಬ್ಯಾಕ್ ಮೆಷಿನ್ ನಲ್ಲಿ. read by translator Aaron Poochigian
- The Apostle and the Poet: Paul and Aratus (Dr. Riemer Faber)
- Review of Kidd's translation of the Phaenomena by Mark Possanza, BMCR (September 1999).
- (Hellenistic Bibliography, Aratus and Aratea) compiled by Martijn Cuypers
- "Written in the Stars:Poetry and Philosophy in the Phaenomena of Aratus" Archived 2004-08-09 ವೇಬ್ಯಾಕ್ ಮೆಷಿನ್ ನಲ್ಲಿ. by Richard L. Hunter, Arachnion 2.
- Suda On-Line: Aratus, with a list of works ascribed to Aratus; the Suda is a Byzantine encyclopedia.
- Phaenomena et prognostica, Coloniae Agrippinae 1570 da www.atlascoelestis.com