ಅರವಿಂದಾ ಡಿ'ಸಿಲ್ವಾ

ಅರವಿಂದಾ ಡಿ'ಸಿಲ್ವಾ ಇವರು ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕರು ಮತ್ತು ಅಗ್ರ ಕ್ರಮಾಂಕದ ಬಲಗೈ ಬ್ಯಾಟ್ಸಮನ್ನರು. ೧೯೯೬ರಲ್ಲಿ ಶ್ರೀಲಂಕಾ ತಂಡ ವಿಶ್ವ ಕಪ್ ಕ್ರಿಕೆಟ್ ಗೆದ್ದುಕೊಂಡಾಗ ಫೈನಲ್ ಪಂದ್ಯದಲ್ಲಿ ಇವರು ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಪಡೆದಿದ್ದರು ಮತ್ತು ಶತಕವನ್ನು ಕೂಡಾ ಬಾರಿಸಿ ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇವರು ಟೆಸ್ಟ್ ಪಂದ್ಯವೊಂದರಲ್ಲಿ ಎರಡೂ ಇನ್ನಿಂಗ್ಸಗಳಲ್ಲಿ ಅಜೇಯ ಶತಕಗಳನ್ನು ಬಾರಿಸಿರುವ ದಾಖಲೆಯನ್ನು ಹೊಂದಿದ್ದಾರೆ, ಇ ದಾಖಲೆಯನ್ನು ಇವರು ಏಪ್ರಿಲ್ ೧೯೯೭ರಲ್ಲಿ ಪಾಕಿಸ್ತಾನದ ವಿರುದ್ಧ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ೧೩೮* ಮತ್ತು ೧೦೫* ರನ್ನುಗಳನ್ನು ಬಾರಿಸಿ ಸಾಧಿಸಿದರು.
ಬ್ಯಾಟಿಂಗ್ ಸಾಧನೆ
[ಬದಲಾಯಿಸಿ]ಟೆಸ್ಟ್ ಪಂದ್ಯಗಳು
[ಬದಲಾಯಿಸಿ]| ಅರವಿಂದಾ ಡಿ'ಸಿಲ್ವಾ ಟೆಸ್ಟ್ ಸಾಧನೆ | ||||||
|---|---|---|---|---|---|---|
| ಟೆಸ್ಟ್ ಪಂದ್ಯಗಳು | ರನ್ನುಗಳು | ಸರಾಸರಿ | ಶತಕಗಳು | ಅರ್ಧಶತಕಗಳು | ಗರಿಷ್ಟ ಮೊತ್ತ | |
| ೯೩ | ೬,೩೬೧ | ೪೨.೯೭ | ೨೦ | ೨೨ | ೨೬೭ | |
ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳು
[ಬದಲಾಯಿಸಿ]| ಅರವಿಂದಾ ಡಿ'ಸಿಲ್ವಾ ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳ ಸಾಧನೆ | ||||||
|---|---|---|---|---|---|---|
| ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳು | ರನ್ನುಗಳು | ಸರಾಸರಿ | ಶತಕಗಳು | ಅರ್ಧಶತಕಗಳು | ಗರಿಷ್ಟ ಮೊತ್ತ | |
| ೩೦೮ | ೯,೨೮೪ | ೩೪.೯೦ | ೧೧ | ೬೪ | ೧೪೫ | |
ಬೌಲಿಂಗ್ ಸಾಧನೆ
[ಬದಲಾಯಿಸಿ]ಟೆಸ್ಟ್ ಪಂದ್ಯಗಳು
[ಬದಲಾಯಿಸಿ]| ಅರವಿಂದಾ ಡಿ'ಸಿಲ್ವಾ ಟೆಸ್ಟ್ ಸಾಧನೆ | ||||||
|---|---|---|---|---|---|---|
| ಒಟ್ಟು ಎಸೆತಗಳು | ವಿಕೆಟ್ಟುಗಳು | ಸರಾಸರಿ | ಉತ್ತಮ ಸಾಧನೆ | ಕ್ಯಾಚುಗಳು | ||
| ೨೫೯೫ | ೨೯ | ೪೧.೬೫ | ೩/೩೦ | ೪೩ | ||
ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳು
[ಬದಲಾಯಿಸಿ]| ಅರವಿಂದಾ ಡಿ'ಸಿಲ್ವಾ ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳ ಸಾಧನೆ | ||||||
|---|---|---|---|---|---|---|
| ಒಟ್ಟು ಎಸೆತಗಳು | ವಿಕೆಟ್ಟುಗಳು | ಸರಾಸರಿ | ಉತ್ತಮ ಸಾಧನೆ | ಕ್ಯಾಚುಗಳು | ||
| ೫೧೪೮ | ೧೦೬ | ೩೯.೪೦ | ೪/೩೦ | ೯೫ | ||
Achievements
[ಬದಲಾಯಿಸಿ]Awards
[ಬದಲಾಯಿಸಿ]De Silva was selected one of the five Wisden Cricketers of the Year in 1996 and one of the five Indian Cricketers of the Year in 1990.[೧] The Wisden list of top 100 batting performances contains six entries for him, only one less than the West Indies batsman Viv Richards.[೨]
Test match performance
[ಬದಲಾಯಿಸಿ]- Test debut: vs England at Lord's, ಲಂಡನ್ August 1984.[೩]
- Last Test: vs Bangladesh at Paikiasothy Saravanamuttu Stadium, Colombo July 2002.[೪]
- Captained Sri Lanka in six Tests: two draws and four losses.[೫]
Man-of-the-match awards (Test matches)
[ಬದಲಾಯಿಸಿ]| Date | Opponent | Ground | Record/Scorecards[೬] |
|---|---|---|---|
| 21 October 1985 | Pakistan | Iqbal Stadium, Faisalabad | 122 runs |
| 11 November 1985 | Pakistan | National Stadium, Karachi | 13 & 105 runs |
| 12 December 1989 | Australia | Brisbane Cricket Ground, Brisbane | 167 runs, 1 catch, 1/45 |
| 20 December 1989 | Australia | Bellerive Oval, Hobart | 75 & 72 runs, 2/65 |
| 5 March 1991 | New Zealand | Eden Park, Auckland | 96 & 123 runs, 1 catch |
| 30 April, 1997 | Pakistan | Sinhalese Sports Club Ground, Colombo | 138* & 103* runs, 1 catch |
| 13 August 1997 | India | Sinhalese Sports Club Ground, Colombo | 146 & 120 runs |
| 23 November 1997 | India | Punjab C.A. Stadium, Mohali | 33 & 110* runs |
| 18 January 1998 | Zimbabwe | Sinhalese Sports Club Ground, Colombo | 27 & 143*, 0/33 & 2/61, 1 catch |
| 11 September 1999 | Australia | Asgiriya Stadium, Kandy | 78 & 31* runs, 0/5, 2 catches |
| 1 March, 2000 | Pakistan | Rawalpindi Cricket Stadium, Rawalpindi | 112 & 21 runs, 0/10, catch |
Man-of-the-series awards (Test match series)
[ಬದಲಾಯಿಸಿ]| Date | Opponent | Record/Series link[೬] |
|---|---|---|
| October – November 1985 | Pakistan | 250 runs at an average of 50.00, 0/22 (three match series) |
| December 1989 | Australia | 314 runs at an average of 104.66, 3/110, 1 catch (two match series) |
| July – August 1993 | India | 266 runs at an average of 53.20, 0/17 (three match series) |
| April 1997 | Pakistan | 432 runs at an average of 216.00, 0/16, 1 catch (two match series) |

ODI performance
[ಬದಲಾಯಿಸಿ]- ODI debut: vs New Zealand at Moratuwa, 31 March 1984.[೭]
- Last ODI: vs Australia at St George's Park, Port Elizabeth, 18 March 2003.[೮]
- Captained Sri Lanka in 18 One-day Internationals: 5 victories, 12 losses and 1 no result.[೯]
Man-of-the-match awards (ODIs)
[ಬದಲಾಯಿಸಿ]Man-of-the-series awards (ODIs)
[ಬದಲಾಯಿಸಿ]| Date | Opponents | Record/Series link[೧೦] |
|---|---|---|
| August – September 1996 | Zimbabwe, India, Australia | 334 runs (not out in all four matches), 0/67, 1 catch (four matches) |
| April 1997 | Zimbabwe, Pakistan | 410 runs at an average of 102.50, 0/135, 1 catch (five matches) |
| June – July 1998 | India, New Zealand | 368 runs at an average of 73.60, 1/59, 2 catches (five matches) |
ಉಲ್ಲೇಖಗಳು
[ಬದಲಾಯಿಸಿ]- ↑ "Aravinda de Silva". CricketArchive. Retrieved 2007-08-05.
- ↑ ಉಲ್ಲೇಖ ದೋಷ: Invalid
<ref>tag; no text was provided for refs named "Wisden100". - ↑ "TEST: England v Sri Lanka at Lord's, 23–28 Aug 1984". Cricinfo. Retrieved 2007-08-03.
- ↑ "1st Test: Sri Lanka v Bangladesh at Colombo (PSS), 21–25 Jul 2002". Cricinfo. Retrieved 2007-08-03.
- ↑ "Statsguru - PA de Silva - Tests - Match by match list (filtered by as captain)". Cricinfo. Retrieved 2007-08-03.
- 1 2 "Statsguru - PA de Silva - Tests - Match/series awards list". Cricinfo. Retrieved 2007-08-03.
- ↑ "2nd ODI: Sri Lanka vs. New Zealand, at Moratuwa, 31 Mar 1984". Cricinfo. Retrieved 2007-08-03.
- ↑ "1st Semi Final: Australia v Sri Lanka at Post Elizabeth, 18 Mar 2003". Cricinfo. Retrieved 2007-08-03.
- ↑ "Statsguru - PA de Silva - ODIs - Results list (filtered by captaincy)". Cricinfo. Retrieved 2007-08-04.
- 1 2 "Statsguru - PA de Silva - ODIs - Match/series awards list". Cricinfo. Retrieved 2007-08-03.
f