ವಿಷಯಕ್ಕೆ ಹೋಗು

ಅಯ್ಯಾವಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಅಯ್ಯಾವಳಿಯ ಚಿಹ್ನೆ

ಅಯ್ಯಾವಳಿ (ತಮಿಳು:அய்யாவழி -"ತಂದೆಯ ಪಥ") ೧೯ನೇ ಶತಮಾನದಲ್ಲಿ ದಕ್ಷಿಣ ಭಾರತದಲ್ಲಿ ಉದ್ಭವಿಸಿದ ಒಂದು ಧಾರ್ಮಿಕ ಪಂಥ.