ಅಮೇರಿಕ ಖಂಡದ ಸೈನ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಖಂಡದ ಸೈನ್ಯದ ಸಮವಸ್ತ್ರ ಮತ್ತು ಆಯುಧಗಳನ್ನು ತೋರಿಸುವ ಒಂದು ಚಿತ್ರಣ

ಅಮೇರಿಕ ಖಂಡದ ಸೈನ್ಯ ಅಮೇರಿಕದ ಕ್ರಾಂತಿಕಾರಿ ಯುದ್ಧದಲ್ಲಿ ಉತ್ತರ ಅಮೇರಿಕದಲ್ಲಿನ ಹದಿಮೂರು ಬ್ರಿಟಿಷ್ ವಸಾಹತು ರಾಜ್ಯಗಳ ಸ್ವಾತಂತ್ರ್ಯಕ್ಕೆ ಯುನೈಟೆಡ್ ಕಿಂಗ್‍ಡಮ್ನ ವಿರುದ್ಧ ಹೋರಾಡಿದ ಸೈನ್ಯ.