ಅಮೆರಿಕದಲ್ಲಿ ನಾನು ಮತ್ತು ಶಾಂತಿ

ವಿಕಿಪೀಡಿಯ ಇಂದ
Jump to navigation Jump to search

ಅಮೆರಿಕದಲ್ಲಿ ನಾನು ಮತ್ತು ಶಾಂತಿ ಇದು ಪ್ರಭುಶಂಕರರ ಪ್ರವಾಸ ಕಥನ. ತಮ್ಮ ಪತ್ನಿ ಶಾಂತಿಯವರೊಡನೆ ಅಮೆರಿಕಾ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಅಲ್ಲಿನ ರೋಚಕ ಅನುಭವಗಳನ್ನು ಕ್ರೋಢೀಕರಿಸಿ ಓದುಗರಿಗೆ ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಈ ಪುಸ್ತಕದ ಮುನ್ನುಡಿ ಕುವೆಂಪುರವರಿಂದ ಮೂಡಿ ಬಂದಿದೆ.