ಅಮೃತ ಬಜಾರ್ ಪತ್ರಿಕಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
This Hopkinson & Cope press was used for the Amrita Bazar Patrika. Now it is at the National Science Centre, New Delhi.
ಅಮೃತ ಬಜಾರ್ ಪತ್ರಿಕಾದಲ್ಲಿ ಜನವರಿ ೧೯೩೦ರಲ್ಲಿ ಪ್ರಕಟವಾದ ಒಂದು ಲೇಖನ

ಅಮೃತ ಬಜಾರ್ ಪತ್ರಿಕಾ ಇದು ಭಾರತದ ಅತ್ಯಂತ ಹಳೆಯ ಪತ್ರಿಕೆಗಳಲ್ಲಿ ಒಂದು.ಬಂಗಾಳಿ ಭಾಷೆಯಲ್ಲಿ ಪ್ರಕಟವಾಗುವ ಇದು ೨೦ ಫೆಬ್ರವರಿ ೧೮೬೮ರಲ್ಲಿ ಪ್ರಾರಂಭವಾಯಿತು.