ಅಮರಾವತಿ (ಮಹಾರಾಷ್ಟ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅಮರಾವತಿ ಜಿಲ್ಲೆ ಇಂದ ಪುನರ್ನಿರ್ದೇಶಿತ)
ಇದು ಮಹಾರಾಷ್ಟ್ರದ ಜಿಲ್ಲೆಯ ಕುರಿತ ಲೇಖನ. ಇದೇ ಹೆಸರಿನ ಬೇರೆ ಲೇಖನಗಳಿಗಾಗಿ ಅಮರಾವತಿ (ದ್ವಂದ್ವ ನಿವಾರಣೆ) ನೋಡಿ.
ಅಮರಾವತಿ ಜಿಲ್ಲೆ
ಜಿಲ್ಲೆ
ದೇಶ ಭಾರತ
ರಾಜ್ಯಮಹಾರಾಷ್ಟ್ರ
HeadquartersAmravati
Area
 • Total೧೨,೨೩೫ km (೪,೭೨೪ sq mi)
Population
 (2011)
 • Total೨೮,೮೭,೮೨೬
 • ಸಾಂದ್ರತೆ೨೧೩/km (೫೫೦/sq mi)
Languages
 • OfficialMarathi
ಸಮಯ ವಲಯಯುಟಿಸಿ+5:30 (IST)
ಜಾಲತಾಣamravati.nic.in

ಅಮರಾವತಿ ಇದು ಮಹಾರಾಷ್ಟ್ರ ರಾಜ್ಯದ ಒಂದು ಜಿಲ್ಲಾ ಕೇಂದ್ರ.೧೨,೨೩೫ ಚದರ ಕಿ.ಮೀ ವಿಸ್ತೀರ್ಣವಿರುವ ಈ ಜಿಲ್ಲೆಯು ಮಹಾರಾಷ್ಟ್ರದ ದೊಡ್ಡ ಜಿಲ್ಲೆಗಳಲ್ಲಿ ಒಂದು.

ಜನಸಂಖ್ಯೆ[ಬದಲಾಯಿಸಿ]

೨೦೧೧ರ ಜನಗಣತಿಯಂತೆ ಜಿಲ್ಲೆಯ ಜನಸಂಖ್ಯೆ ೨೮,೮೭,೮೨೬ ಸಾಂದ್ರತೆ: ೨೩೭ ಸಾಕ್ಷರತೆ ಪ್ರಮಾಣ:೮೮.೨೩ ಮತ್ತು ಲಿಂಗಾನುಪಾತ:೯೪೭