ಅಭಿಶೇಕ್ ಎಸ್ ಏನ್

ವಿಕಿಪೀಡಿಯ ಇಂದ
Jump to navigation Jump to searchಅಭಿಶೇಕ್ ಎಸ್ ಏನ್
Abhishek S N.jpg
Born
Occupationಸಂಗೀತ ನಿರ್ದೇಶಕ,ಗಾಯಕ,ಸಾಹಿತಿ
Spouse(s)ಶಿಲ್ಪ ಅಭಿಶೇಕ್

ಅಭಿಶೇಕ್ ಎಸ್ ಏನ್ (೧೩ ಫೆಬ್ರವರಿ ೧೯೮೪), ಸಂಗೀತ ನಿರ್ದೇಶಕ,ಗಾಯಕ , ಹಾಡುಗಳನ್ನು ಹಾಗು ಚಿತ್ರಕಥೆ ಬರೆಯುವವರು.ಕನ್ನಡ ಹಾಗು ತುಳು ಚಿತ್ರ ರಂಗದಲ್ಲಿ ಕೆಲಸ ಮಾಡುವುದರ ಜೊತೆಗೆ ಸಿಸ್ಕೋ ಸಿಸ್ಟಮ್ಸ್ ನಲ್ಲಿ ಸಾಫ್ಟ್ ವೇರ್ ಇಂಜಿನೀಯರ್ ಆಗಿ ಕೆಲಸ ಮಾಡುತ್ತಿದ್ದಾರೆ.