ಅಪೂರ್ವ ಸಂಗಮ (ಚಲನಚಿತ್ರ)
ಗೋಚರ

| ಅಪೂರ್ವ ಸಂಗಮ (ಚಲನಚಿತ್ರ) | |
|---|---|
| ಅಪೂರ್ವ ಸಂಗಮ | |
| ನಿರ್ದೇಶನ | ವೈ.ಆರ್.ಸ್ವಾಮಿ |
| ನಿರ್ಮಾಪಕ | ವೈ.ಆರ್.ಸ್ವಾಮಿ |
| ಪಾತ್ರವರ್ಗ | ಡಾ.ರಾಜ್‍ಕುಮಾರ್ ,ಶಂಕರ್ ನಾಗ್ ಅಂಬಿಕ ವಜ್ರಮುನಿ,ಬಾಲಕೃಷ್ಣ,ರೂಪಾ ಚಕ್ರವರ್ತಿ |
| ಸಂಗೀತ | ಉಪೇಂದ್ರಕುಮಾರ್ |
| ಛಾಯಾಗ್ರಹಣ | ಬಿ.ಸಿ.ಗೌರಿಶಂಕರ್ |
| ಬಿಡುಗಡೆಯಾಗಿದ್ದು | ೧೯೮೪ |
| ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ಕಾಳಿಕಾಂಬ ಕ್ರಿಯೇಷನ್ಸ್ |
| ಹಿನ್ನೆಲೆ ಗಾಯನ | ಡಾ.ರಾಜ್‍ಕುಮಾರ್, ವಾಣಿ ಜಯರಾಂ,ಎಸ್.ಜಾನಕಿ,ರಮೇಶ್ |
| ಇತರೆ ಮಾಹಿತಿ | ಡಾ.ರಾಜ್‍ಕುಮಾರ್,ಶಂಕರನಾಗ್ ಒ೦ದಾಗಿ ಅಭಿನಯದ ಚಿತ್ರ |
| ಚಿತ್ರಗೀತೆಗಳು | ||
| ಹಾಡು | ಸಾಹಿತ್ಯ | ಹಿನ್ನೆಲೆ ಗಾಯನ |
| ತಾರಾ ಓ ತಾರಾ | ಚಿ. ಉದಯಶಂಕರ್ | ಡಾ.ರಾಜ್‍ಕುಮಾರ್, ಎಸ್.ಜಾನಕಿ |
| ಅರಳಿದೆ ತನು ಮನ ನೋಡುತ ನಿನ್ನ | ಚಿ. ಉದಯಶಂಕರ್ | ಡಾ.ರಾಜ್‍ಕುಮಾರ್, ಎಸ್.ಜಾನಕಿ |
| ಬಂಗಾರಿ | ಚಿ. ಉದಯಶಂಕರ್ | ಡಾ.ರಾಜ್‍ಕುಮಾರ್ |
| ನಿನ್ನೇಗಿಂತ ಇಂದು ಚೆನ್ನಾ | ಚಿ. ಉದಯಶಂಕರ್ | ವಾಣಿ ಜಯರಾಂ |
| ಭಾಗ್ಯ ಎನ್ನಲೆ ಪುಣ್ಯ ಎನ್ನಲೆ | ಚಿ. ಉದಯಶಂಕರ್ | ಡಾ.ರಾಜ್‍ಕುಮಾರ್, ರಮೇಶ್ |