ವಿಷಯಕ್ಕೆ ಹೋಗು

ಅಪೂರ್ವ ಸಂಗಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಪೂರ್ವ ಸಂಗಮ
ಅಪೂರ್ವ ಸಂಗಮ
ನಿರ್ದೇಶನವೈ.ಆರ್.ಸ್ವಾಮಿ
ನಿರ್ಮಾಪಕವೈ.ಆರ್.ಸ್ವಾಮಿ
ಪಾತ್ರವರ್ಗಡಾ.ರಾಜ್‍ಕುಮಾರ್ ,ಶಂಕರ್ ನಾಗ್ ಅಂಬಿಕ ವಜ್ರಮುನಿ,ಬಾಲಕೃಷ್ಣ,ರೂಪಾ ಚಕ್ರವರ್ತಿ
ಸಂಗೀತಉಪೇಂದ್ರಕುಮಾರ್
ಛಾಯಾಗ್ರಹಣಬಿ.ಸಿ.ಗೌರಿಶಂಕರ್
ಬಿಡುಗಡೆಯಾಗಿದ್ದು೧೯೮೪
ಚಿತ್ರ ನಿರ್ಮಾಣ ಸಂಸ್ಥೆಶ್ರೀ ಕಾಳಿಕಾಂಬ ಕ್ರಿಯೇಷನ್ಸ್
ಹಿನ್ನೆಲೆ ಗಾಯನಡಾ.ರಾಜ್‍ಕುಮಾರ್, ವಾಣಿ ಜಯರಾಂ,ಎಸ್.ಜಾನಕಿ,ರಮೇಶ್
ಇತರೆ ಮಾಹಿತಿಡಾ.ರಾಜ್‍ಕುಮಾರ್,ಶಂಕರನಾಗ್ ಒ೦ದಾಗಿ ಅಭಿನಯದ ಚಿತ್ರ
ಚಿತ್ರಗೀತೆಗಳು
ಹಾಡು ಸಾಹಿತ್ಯ ಹಿನ್ನೆಲೆ ಗಾಯನ
ತಾರಾ ಓ ತಾರಾ ಚಿ. ಉದಯಶಂಕರ್ ಡಾ.ರಾಜ್‍ಕುಮಾರ್, ಎಸ್.ಜಾನಕಿ
ಅರಳಿದೆ ತನು ಮನ ನೋಡುತ ನಿನ್ನ ಚಿ. ಉದಯಶಂಕರ್ ಡಾ.ರಾಜ್‍ಕುಮಾರ್, ಎಸ್.ಜಾನಕಿ
ಬಂಗಾರಿ ಚಿ. ಉದಯಶಂಕರ್ ಡಾ.ರಾಜ್‍ಕುಮಾರ್
ನಿನ್ನೇಗಿಂತ ಇಂದು ಚೆನ್ನಾ ಚಿ. ಉದಯಶಂಕರ್ ವಾಣಿ ಜಯರಾಂ
ಭಾಗ್ಯ ಎನ್ನಲೆ ಪುಣ್ಯ ಎನ್ನಲೆ ಚಿ. ಉದಯಶಂಕರ್ ಡಾ.ರಾಜ್‍ಕುಮಾರ್ , ರಮೇಶ್