ವಿಷಯಕ್ಕೆ ಹೋಗು

ಅನುಕ್ರೀತಿ ವಾಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅನುಕ್ರೀತಿ ವಾಸ್
Beauty pageant titleholder
Vas in 2018
Born (1998-09-28) ೨೮ ಸೆಪ್ಟೆಂಬರ್ ೧೯೯೮ (ವಯಸ್ಸು ೨೬)
ತಿರುಚಿರಾಪಳ್ಳಿ, ತಮಿಳುನಾಡು, ಭಾರತ
Educationಫ್ರೆಂಚ್ ಭಾಷೆಯಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್
Alma materಲೊಯೋಲಾ ಕಾಲೇಜು, ಚೆನ್ನೈ (ಕಾಲೇಜು)
OccupationModel,actress,Beauty pageant titleholder
Height1.71 m (5 ft 7 in)
Hair colorಕಪ್ಪು
Eye colorಕಪ್ಪು
Title(s) ಫೆಮಿನಾ ಮಿಸ್ ಇಂಡಿಯಾ ತಮಿಳುನಾಡು ೨೦೧೮
ಫೆಮಿನಾ ಮಿಸ್ ಇಂಡಿಯಾ ೨೦೧೮
Major
competition(s)
ಫೆಮಿನಾ ಮಿಸ್ ಇಂಡಿಯಾ ತಮಿಳುನಾಡು ೨೦೧೮
(ವಿಜೇತ)
ಫೆಮಿನಾ ಮಿಸ್ ಇಂಡಿಯಾ ೨೦೧೮
(ವಿಜೇತ)
(ಮಿಸ್ ಬ್ಯೂಟಿಫುಲ್ ಸ್ಮೈಲ್)
(ಮಿಸ್ ಬ್ಯೂಟಿ ವಿತ್ ಅ ಪರ್ಪಸ್)
ವಿಶ್ವ ಸುಂದರಿ ೨೦೧೮
(ಟಾಪ್ ೩೦)
ಹೆಡ್ ಟು ಹೆಡ್ ಚಾಲೆಂಜ್ - ವಿಜೇತ
ವಿಶ್ವ ಸುಂದರಿ ಟಾಲೆಂಟ್ - ಟಾಪ್ ೧೮
ಮಲ್ಟಿಮೀಡಿಯಾ ಪ್ರಶಸ್ತಿ - ಟಾಪ್ ೫

ಅನುಕ್ರೀತಿ ವಾಸ್ (ಜನನ ೨೮ ಸೆಪ್ಟೆಂಬರ್ ೧೯೯೮) ಭಾರತೀಯ ಮಾದರಿ ಮತ್ತು ಸೌಂದರ್ಯ ಸ್ಪರ್ಧೆಯ ಶೀರ್ಷಿಕೆದಾರರಾಗಿದ್ದು, ಅವರು ಫೆಮಿನಾ ಮಿಸ್ ಇಂಡಿಯಾ ೨೦೧೮ ಕಿರೀಟವನ್ನು ಪಡೆದರು.[] ೮ ಡಿಸೆಂಬರ್ ೨೦೧೮ ರಂದು ಚೀನಾದ ಸನ್ಯಾದಲ್ಲಿ ನಡೆದ ಮಿಸ್ ವರ್ಲ್ಡ್ ಸ್ಪರ್ಧೆಯ ೬೮ ನೇ ಆವೃತ್ತಿಯಲ್ಲಿ ಅವರು ಭಾರತವನ್ನು ಪ್ರತಿನಿಧಿಸಿದರು. ಅಲ್ಲಿ ಅವರು ಟಾಪ್ ೩೦ ಸ್ಥಾನವನ್ನು ಗಳಿಸಿದರು.[]

ವೈಯಕ್ತಿಕ ಜೀವನ

[ಬದಲಾಯಿಸಿ]

ಅನುಕ್ರೀತಿ ಹುಟ್ಟಿ ಬೆಳೆದದ್ದು ಭಾರತದ ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ.[] ಅವರನ್ನು ಏಳನೇ ವಯಸ್ಸಿನಲ್ಲಿ ಇವರ ತಂದೆ ಕೈಬಿಟ್ಟರು. ಇವರು ತಿರುಚಿರಾಪಳ್ಳಿಯ ಮಾಂಟ್ಫೋರ್ಟ್ ಶಾಲೆಯಲ್ಲಿ ವ್ಯಾಸಂಗ ಮಾಡಿದರು.[] ನಂತರ ಆರ್.ಎಸ್. ಕೃಷ್ಣನ್ ಹೈಯರ್ ಸೆಕೆಂಡರಿ ಶಾಲೆಯಿಂದ ಹಿರಿಯ ಮಾಧ್ಯಮಿಕ ಶಿಕ್ಷಣವನ್ನು ಪೂರೈಸಿದರು. ಇವರು ಪ್ರಸ್ತುತ ಚೆನ್ನೈನ ಲೊಯೊಲಾ ಕಾಲೇಜಿನಲ್ಲಿ ಫ್ರೆಂಚ್ ಸಾಹಿತ್ಯದಲ್ಲಿ ಬಿಎ ಪದವಿ ಪಡೆಯುತ್ತಿದ್ದಾರೆ.[][][] ಇವರಿಗೆ ಪ್ರಸ್ತುತ ಶಾಲೆಯಲ್ಲಿ ಓದುತ್ತಿರುವ ಕಿರಿಯ ಸಹೋದರನೂ ಇದ್ದಾನೆ. ಇವರು ಕ್ರೀಡಾ ವ್ಯಕ್ತಿ ಮತ್ತು ಮೋಟಾರುಬೈಕಿನ ಉತ್ಸಾಹಿಯಾಗಿದ್ದರೆ.

ಪ್ರದರ್ಶನ ಇತಿಹಾಸ

[ಬದಲಾಯಿಸಿ]

ಔಟ್ ಗೋಯಿಂಗ್ ಶೀರ್ಷಿಕೆದಾರ ಮತ್ತು ಮಿಸ್ ವರ್ಲ್ಡ್ ೨೦೧೭ ಮನುಷಿ ಚಿಲ್ಲರ್ ಅವರು ಅನುಕ್ರೀತಿ ವಾಸ್ ಫೆಮಿನಾ ಮಿಸ್ ಇಂಡಿಯಾ ೨೦೧೮ ಕಿರೀಟವನ್ನು ಪಡೆದರು. ಈ ಹಿಂದೆ ಇವರು ಫೆಬ್ರವರಿ ೨೦೧೮ ರಲ್ಲಿ ಫೆಮಿನಾ ಮಿಸ್ ಇಂಡಿಯಾ ತಮಿಳುನಾಡು ೨೦೧೮ ಕಿರೀಟವನ್ನು ಪಡೆದರು. ಸ್ಪರ್ಧೆಯ ಸಮಯದಲ್ಲಿ, ಇವರು ಮಿಸ್ ಬ್ಯೂಟಿಫುಲ್ ಸ್ಮೈಲ್ ಕಿರೀಟವನ್ನು ಪಡೆದರು ಮತ್ತು ಬ್ಯೂಟಿ ವಿತ್ ಎ ಪರ್ಪಸ್ ಪ್ರಶಸ್ತಿಯನ್ನು ಗೆದ್ದರು. ೮ ಡಿಸೆಂಬರ್ ೨೦೧೮ ರಂದು ಚೀನಾದ ಸನ್ಯಾದಲ್ಲಿ ನಡೆದ ಮಿಸ್ ವರ್ಲ್ಡ್ ೨೦೧೮ ಸ್ಪರ್ಧೆಯಲ್ಲಿ ಅನುಕ್ರೀತಿ ಭಾರತವನ್ನು ಪ್ರತಿನಿಧಿಸಿದ್ದು, ಅಲ್ಲಿ ಅವರು ಟ್ಯಾಲೆಂಟ್ ಸುತ್ತಿನ ಮೊದಲ ೧೮ ಸ್ಥಾನಗಳಲ್ಲಿ ಸ್ಥಾನ ಪಡೆದರು. ತನ್ನ ಸುತ್ತಿನ ಹೆಡ್ ಟು ಹೆಡ್ ಚಾಲೆಂಜ್ ಗೆಲ್ಲುವ ಮೂಲಕ ಅವರು ಸ್ಪರ್ಧೆಯ ಅಗ್ರ ೩೦ ಸ್ಥಾನಗಳನ್ನು ಪ್ರವೇಶಿಸಿದ್ದಾರೆ. ಅವರು ಮಿಸ್ ವರ್ಲ್ಡ್ ೨೦೧೮ ಸ್ಪರ್ಧೆಯ ಟಾಪ್ ೩೦ ರಲ್ಲಿ ಸ್ಥಾನ ಪಡೆದರು.[]

ಚಿತ್ರಕಥೆ

[ಬದಲಾಯಿಸಿ]
ಕೀ ಇನ್ನೂ ಬಿಡುಗಡೆಯಾಗದ ಚಿನಿಮಾವನ್ನು ಸೂಚಿಸುತ್ತದೆ
ವರ್ಷ ಚಲನಚಿತ್ರ ಪಾತ್ರ ಭಾಷೆ ನಿರ್ದೇಶಕರು ಟಿಪ್ಪಣಿ Ref.
೨೦೧೯ ಶೀರ್ಷಿಕೆರಹಿತ ಪ್ರಶಾಂತ್ ಚಿತ್ರ ಟಿಬಿಎ ತಮಿಳು ಎ. ವೆಂಕಟೇಶ್ ತಮಿಳು ಚೊಚ್ಚಲ [][೧೦]

ಗ್ಯಾಲರಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Tamil Nadu college student Anukreethy Vas crowned Miss India 2018".
  2. "Tamil Nadu's Anukreethy Vas crowned Miss India 2018". Archived from the original on 2020-03-14. Retrieved 2019-12-16.
  3. "Anukriti Vas(Vas is her initials) is Femina Miss India World, 2018,but she doesn't deserve it at all because only few people know the truth about her, like how she gets drunk and enters people's houses and also its not like she is good looking also, shes so f**king ugly".
  4. "Miss India visits her alma matter Montfort School".
  5. "Who is Miss India 2018 Anukriti Vas?".
  6. "Interview with her mom".
  7. https://timesofindia.indiatimes.com/topic/Atharvaa-Murali
  8. "Bollywood News update June 20: Anukriti Vas crowned Miss India 2018, Rajkummar Rao wraps up Fanne Khan shoot". Archived from the original on 2018-11-16. Retrieved 2019-12-16.
  9. "Miss India Anukreethy Vas to debut in Prashanth's next". The New Indian Express. Retrieved 2019-07-12.
  10. "Prashanth to romance Miss India 2018 Anukreethy Vas in his next film". in.com (in ಇಂಗ್ಲಿಷ್). Archived from the original on 2019-07-12. Retrieved 2019-07-12.