ವಿಷಯಕ್ಕೆ ಹೋಗು

ಅನನ್ಟ್ರಯಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅನನ್ಟ್ರಿಯಮ್ ಇಂದ ಪುನರ್ನಿರ್ದೇಶಿತ)

ಅನನ್ಟ್ರಯಮ್ ಮೂಲಧಾತು ಸಂಖ್ಯೆ -೧೧೩ಕ್ಕೆ "ಶುದ್ಧ ಹಾಗೂ ಅನ್ವಯಿಕ ರಸಾಯನಶಾಸ್ತ್ರದ ಅಂತಾರಾಷ್ಟ್ರೀಯ ಒಕ್ಕೂಟ" ಅಥವಾ IUPAC (International Union of Pure and Applied Chemistry)ತಾತ್ಕಾಲಿಕವಾಗಿ ನೀಡಿರುವ ಹೆಸರಾಗಿದೆ. ಇದನ್ನು ೨೦೦೩ರಲ್ಲಿ ಕಂಡುಹಿಡಿಯಲಾಯಿತು.ಇಷ್ಟರವರೆಗೆ ಇದರ ಕೇವಲ ೮ ಪರಮಾಣುಗಳಷ್ಟೇ ಸೃಷ್ಟಿಸಲ್ಪಟ್ಟಿದೆ.ಇದರ ವೈಶಿಷ್ಟ್ಯಗಳ ಬಗ್ಗೆ ಸಂಶೋದನೆ ನಡೆಯುತ್ತಿದೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]