ಅದೇ ಹೃದಯ ಅದೇ ಮಮತೆ (ಚಲನಚಿತ್ರ)
ಗೋಚರ
| ಅದೇ ಹೃದಯ ಅದೇ ಮಮತೆ (ಚಲನಚಿತ್ರ) | |
|---|---|
| ಅದೇ ಹೃದಯ ಅದೇ ಮಮತೆ | |
| ನಿರ್ದೇಶನ | ಎಂ.ಎನ್.ಪ್ರಸಾದ್ |
| ನಿರ್ಮಾಪಕ | ಡಿ.ಕೃಷ್ಣಮೂರ್ತಿ |
| ಪಾತ್ರವರ್ಗ | ರಮೇಶ್ ಜಯಂತಿ ಎಂ.ವಿ.ರಾಜಮ್ಮ, ಸಾಹುಕಾರ್ ಜಾನಕಿ, ಬಾಲಕೃಷ್ಣ, ನರಸಿಂಹರಾಜು |
| ಸಂಗೀತ | ಉಪೇಂದ್ರ ಕುಮಾರ್ |
| ಛಾಯಾಗ್ರಹಣ | ವಿ.ಮನೋಹರ್ |
| ಬಿಡುಗಡೆಯಾಗಿದ್ದು | ೧೯೬೯ |
| ಚಿತ್ರ ನಿರ್ಮಾಣ ಸಂಸ್ಥೆ | ವೆಂಕಟೇಶ್ವರ ಮೂವೀಫೇರ್ |
ಅದೇ ಹೃದಯ ಅದೇ ಮಮತೆ, ಎಂ.ಎನ್.ಪ್ರಸಾದ್ ನಿರ್ದೇಶನ ಮತ್ತು ಡಿ.ಕೃಷ್ಣಮೂರ್ತಿ ನಿರ್ಮಾಪಣ ಮಾಡಿರುವ ೧೯೬೯ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಉಪೇಂದ್ರ ಕುಮಾರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರಮೇಶ್ ಮತ್ತು ಜಯಂತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧]
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ರಮೇಶ್
- ನಾಯಕಿ(ಯರು) = ಜಯಂತಿ
- ಎಂ.ವಿ.ರಾಜಮ್ಮ
- ಸಾಹುಕಾರ್ ಜಾನಕಿ
- ಬಾಲಕೃಷ್ಣ
- ನರಸಿಂಹರಾಜು
- ಉದಯ್ ಕುಮಾರ್
ಉಲ್ಲೇಖಗಳು
[ಬದಲಾಯಿಸಿ]