ಅತುಲ್ ಚಿಟ್ನಿಸ್

ವಿಕಿಪೀಡಿಯ ಇಂದ
Jump to navigation Jump to search
ಅತುಲ್ ಚಿಟ್ನಿಸ್
Atul chitnis foss.jpg
ಜನನ20 ಫೆಬ್ರುವರಿ 1962
ನಿಧನ3 ಜೂನ್ 2013(2013-06-03) (ವಯಸ್ಸು 51)
ವಾಸಿಸುವ ಸ್ಥಳಬೆಂಗಳೂರು, ಭಾರತ
ರಾಷ್ಟ್ರೀಯತೆಭಾರತೀಯ
ವೃತ್ತಿತಂತ್ರಜ್ಞಾನ ಮಾರ್ಗದರ್ಶಿ, ಲೇಖಕ
Known forಫ಼ಾಸ್.ಇನ್, ಮುಕ್ತ ತಂತ್ರಾಂಶ
ಸಂಗಾತಿ(ಗಳು)ಶುಭ
ಮಕ್ಕಳುಗೀತಾಂಜಲಿ
ಜಾಲತಾಣatulchitnis.net

ಅತುಲ್ ಚಿಟ್ನಿಸ್ ಜನನ: ೧೯೬೨ ಫ಼ೆಬ್ರವರಿ ೨೦, ಜರ್ಮನಿ ನಿಧನ: ೨೦೧೩ ಜೂನ್ ೩, ಬೆಂಗಳೂರು ಓದು: ಬೆಳಗಾವಿಯ ಬಿ. ಎಂ. ಗೋಗ್ಟೆ ಇಂಜಿನಿಯರಿಂಗ್ ಕಾಲೇಜಿನ ಮೊದಲ ಬ್ಯಾಚ್ ನ ವಿದ್ಯಾರ್ಥಿ. ಕೆಲಸ: ಮುಂಬಯಿ, ಬೆಂಗಳೂರಿನಲ್ಲಿ ೧೯೮೯ರಲ್ಲಿ ಸೈಬರ್ ನೆಟ್ ತಂತ್ರಾಂಶ ರಚಿಸಿ, ಸಿ ಐ. ಎ‌ಕ್ಸ ಎಂಬ ಬುಲೆಟಿನ್ ಬೋರ್ಡ್ ಸರ್ವೀಸ್ ಆರಂಭಿಸಿದರು. ಬಿ.ಬಿ. ಎಸ್ ಮೇಲೆ ತೆರಿಗೆಯನ್ನು ಹಿಂಪಡೆಸಿದ್ದು. ೧೯೯೩-೯೭ ವರೆಗೆ ಪಿ ಸಿ ಕ್ವೆಸ್ಟ್ ಪತ್ರಿಕೆಯಲ್ಲಿ ಕಾಂ ವರ್ಸೇಷನ್ ಅಂಕಣವನ್ನು ಬರೆಯುತ್ತಿದ್ದರು. ಆಶಿಷ್ ಗುಲಾಟಿ, ಕಿಶೋರ್ ಭಾರ್ಗವ ಮತ್ತು ಸುಚಿತ್ ನಂದಾರೊಡಗೂಡಿ ಬುಲೆಟಿನ್ ಬೋರ್ಡ್ ಸರ್ವೀಸ್ ಮೇಲೆ ಭಾರತ ಸರ್ಕಾರ ವಿಧಿಸಲು ಬಯಸಿದ್ದ ತೆರಿಗೆಯನ್ನು ಹಿಂಪಡೆಯಲು ಯಶಸ್ವಿಯಾದರು. ೨೦೦೧ ರಿಂದ ಬೆಂಗಳೂರು ಲಿನಕ್ಸ್ ಬಳಗ ಮತ್ತು ಫ಼ಾಸ್ಸ್.ಇನ್ ಎಂಬ ವಾರ್ಷಿಕ ವನ್ನು ಶುರು ಮಾಡಿದರು.

ಬಾಹ್ಯ ಕೊಂಡಿಗಳು[ಬದಲಾಯಿಸಿ]