ಅಟ್ಟಿಂಗಲ್
ಗೋಚರ
ಅಟ್ಟಿಂಗಲ್ | |
|---|---|
ಪಟ್ಟಣ | |
ಅಟ್ಟಿಂಗಲ್ ಟೌನ್ | |
| Coordinates: 8°41′N 76°50′E / 8.68°N 76.83°E | |
| ದೇಶ | ಭಾರತ |
| ರಾಜ್ಯ | ಕೇರಳ |
| ಜಿಲ್ಲೆ | ತಿರುವನಂತಪುರಂ |
| Government | |
| • Type | ಕೇರಳ ಸರ್ಕಾರ |
| • Body | ಅಟ್ಟಿಂಗಲ್ ಪುರಸಭೆ |
| Area | |
• Total | ೧೬.೮೭ km2 (೬.೫೧ sq mi) |
| • Rank | 4th |
| Elevation | ೨೩ m (೭೫ ft) |
| Population (2011)[೧] | |
• Total | ೩೭,೬೪೮ |
| • Rank | 4th |
| • Density | ೨೨೦೦/km2 (೫೮೦೦/sq mi) |
| ಭಾಷೆಗಳು | |
| • ಅಧಿಕೃತ | ಮಲಯಾಳಂ, ಆಂಗ್ಲ |
| Time zone | UTC+5:30 (ಭಾರತದ ನಿರ್ದಿಷ್ಟ ಕಾಲಮಾನ) |
| ಪಿನ್ ಕೋಡ್ | 695101,695102,695103,695104 |
| ದೂರವಾಣಿ ಕೋಡ್ | 0470 |
| Vehicle registration | ಕೆಎಲ್-16 |


ಅಟ್ಟಿಂಗಲ್ ಭಾರತದ ಕೇರಳ ರಾಜ್ಯದ ತಿರುವನಂತಪುರಂ ಜಿಲ್ಲೆಯ ಒಂದು ಪಟ್ಟಣವಾಗಿದೆ. ಇದು ತಿರುವನಂತಪುರದ ಉತ್ತರದ ಉಪನಗರವಾಗಿದೆ.[೨][೩]
ಜನಸಂಖ್ಯಾಶಾಸ್ತ್ರ
[ಬದಲಾಯಿಸಿ]2011 ರ ಜನಗಣತಿಯ ಪ್ರಕಾರ, ಅಟ್ಟಿಂಗಲ್ 37,346 ಜನಸಂಖ್ಯೆಯನ್ನು ಹೊಂದಿದೆ. ಜನಸಂಖ್ಯೆಯಲ್ಲಿ ಪುರುಷರು 17,009 ಮತ್ತು ಮಹಿಳೆಯರು 20,337 ಇದ್ದಾರೆ.[೪]
ಗಮನಾರ್ಹ ವ್ಯಕ್ತಿಗಳು
[ಬದಲಾಯಿಸಿ]- ಕೆ. ಚಿನ್ನಮ್ಮ, ಸಮಾಜ ಸೇವಕಿ ಮತ್ತು ಹಿಂದೂ ಮಹಿಳಾ ಮಂದಿರದ ಸಂಸ್ಥಾಪಕಿ
- ಪ್ರೇಮ್ ನಜೀರ್, ಚಲನಚಿತ್ರ ನಟ
- ರವೀಂದ್ರನ್, ಸಂಗೀತ ಸಂಯೋಜಕ
- ಜಗತಿ ಶ್ರೀಕುಮಾರ್, ಚಲನಚಿತ್ರ ನಟ
- ಜಿ.ವೇಣುಗೋಪಾಲ್, ಹಿನ್ನೆಲೆ ಗಾಯಕ
- ಕುಮಾರನ್ ಆಸನ್, ಕವಿ
- ಮಾರ್ತಾಂಡ ವರ್ಮ, ತಿರುವಾಂಕೂರು ರಾಜ
- ಭರತ್ ಗೋಪಿ, ಚಲನಚಿತ್ರ ನಟ (ನಿರ್ಮಾಪಕ ಮತ್ತು ನಿರ್ದೇಶಕ)
- ಮುರಳಿ ಗೋಪಿ, ಚಲನಚಿತ್ರ ನಟ (ಚಿತ್ರಕಥೆಗಾರ, ಲೇಖಕ, ಗಾಯಕ ಮತ್ತು ಮಾಜಿ ಪತ್ರಕರ್ತ)
ಉಲ್ಲೇಖಗಳು
[ಬದಲಾಯಿಸಿ]- ↑ "ആമുഖം". Archived from the original on 8 ನವೆಂಬರ್ 2015. Retrieved 15 July 2018.
- ↑ "Lonely Planet South India & Kerala," Isabella Noble et al, Lonely Planet, 2017, ISBN 9781787012394
- ↑ "The Rough Guide to South India and Kerala," Rough Guides UK, 2017, ISBN 9780241332894
- ↑ "Census of India: Search Details".