ವಿಷಯಕ್ಕೆ ಹೋಗು

ಅಜ್ಜಿಯಾಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಜ್ಜಿಯಾಟ
ಚಾಲ್ತಿಯಲ್ಲಿದ್ದ ವರುಷಗಳುಅಜ್ಜಿಯಾಟ
ಆಟಗಾರರುಆಟಗಾರರಿಗೆ ಮಿತಿ ಇಲ್ಲ
ಪ್ರಾರಂಭಕ್ಕೆ ಬೇಕಾದ ಕಾಲಸಮಯಕ್ಕೆ ಮಿತಿ ಇಲ್ಲ
ಆಟದ ಸಮಯಸಮಯಕ್ಕೆ ಮಿತಿ ಇಲ್ಲ
ಬೇಕಾದ ನೈಪುಣ್ಯತೆ(ಗಳು)ಅಜ್ಜಿಯಾಟ

ಅಜ್ಜಿಯಾಟ:ಈ ಆಟವನ್ನು ಎಷ್ಟು ಜನ ಬೇಕಾದರೂ ಆಟವಾಡಬಹುದು. ಇದರಲ್ಲಿ ಒಬ್ಬ ಆಟಗಾರ/ಆಟಗಾರ್ತಿ ಅಜ್ಜಿಯಾಗಿ ಮತ್ತುಳಿದವರು ಮಕ್ಕಳ ಪಾತ್ರದಲ್ಲಿ ಆಟವಾಡಬೇಕು. []

ಗೊಬ್ಬುಡಿಪ್ಪುನ ಪಾತ್ರೊಲು

[ಬದಲಾಯಿಸಿ]
  • ಅಜ್ಜಿ
  • ಮಕ್ಕಳು

ಆಟವಾಡಲು ಬೇಕಾದ ವಸ್ತುಗಳು

[ಬದಲಾಯಿಸಿ]

ಆಟ ಆಡುವುದು ಹೇಗೆ ?

[ಬದಲಾಯಿಸಿ]

ಈ ಆಟದಲ್ಲಿ ಒಬ್ಬ ಅಜ್ಜಿಯ ಪಾತ್ರದಲ್ಲಿ ಮತ್ತುಳಿದವರು ವೃತ್ತಾಕಾರದಲ್ಲಿ ಅಜ್ಜಿಯ ಸುತ್ತ ಕೂತುಕೊಳ್ಲಬೇಕು. ಅಜ್ಜಿ ಪ್ರತಿಯೊಬ್ಬನ ಹತ್ತಿರ ಹೋಗಿ ನನಗೆ ಮೆಣಸು ಕೊಡು, ನನಗೆ ಸಕ್ಕರೆ ಕೊಡು, ನನಗೆ ಅಕ್ಕಿ ಕೊಡು ಎಂದು ಪ್ರತಿ ಆಟಗಾರರಲ್ಲಿ ಕೇಳುತ್ತಾ ಹೋಗಬೇಕು. ಅದಕ್ಕೆ ಉತ್ತರವಾಗಿ ಆಟಗಾರರು ನಮ್ಮ ಹತ್ತಿ ಇಲ್ಲ ಎಂದು ಉತ್ತರಿಸಬೇಕು. ಅದಾದಮೇಲೆ ಅಜ್ಜಿ ಮಧ್ಯದಲ್ಲಿ ಕುಳಿತು ದೋಸೆ ಮಾಡುವ ತರ ಅನುಕರಣೆ ಮಾಡಬೇಕು. ಆಗ ಈ ಕೆಳಗಿನ ರೀತಿಯ ಮಾತುಕತೆ ಅಜ್ಜಿ ಮತ್ತು ಮಕ್ಕಳ ನಡುವೆ ನಡೆಯುತ್ತದೆ.[]

ಅಜ್ಜಿ ಜೋಕುಲೆ ನಡುಟು ಪಾತೆರಕತೆ

[ಬದಲಾಯಿಸಿ]

ಅಜ್ಜಿ: ಚೂಯಿsssss
ಗೊಬ್ಬುನಕುಲು: ಏನಜ್ಜಿ?
ಅಜ್ಜಿ: ದೋಸೆ ಮಗ
ಗೊಬ್ಬುನಕುಲು: ನಮಿಗೊಂದು ಕೊಡು ಅಜ್ಜಿ
ಅಜ್ಜಿ: ನನಗೆ ಆಗ ಅಕ್ಕಿ ಕೊಟ್ರಾ?
ಹೀಗೆ ಆಟ ಆಡುವವರು ಅಜ್ಜಿಯ ಸುತ್ತ ಕುಳಿತು ಅಜ್ಜಿಯೊಡನೆ ದೋಸೆ ಕೇಳುತ್ತಾರೆ. ಅಜ್ಜಿ ಕೊಡಲ್ಲ ಎಂದು ಹೇಳಿದಾಗ ಆಟಗಾರರು ತೋಟಕ್ಕೆ ದನ ಕರು ಬಂದಿದೆ ಎಂದು ಹೇಳುತ್ತಾರೆ. ಅಗ ಅಜ್ಜಿ ಎದ್ದು ದನ ಓಡಿಸಲು ಹೋಗುತ್ತಾರೆ. ಅವಾಗ ದೋಸೆ ತಿಂದು ಬಚ್ಚಿಟ್ಟುಕೊಳ್ಳುತ್ತಾರೆ. ಅಜ್ಜಿ ಹಿಂದೆ ಬಂದು ನೋಡುವಾಗ ದೋಸೆ ಇಲ್ಲದಿರುವುದನ್ನು ಕಂಡು ಬೆತ್ತ ಹಿಡಿದು ಹುಡುಕಲು ಶುರು ಮಾಡುತ್ತಾರೆ. ಹೀಗೆ ಅಜ್ಜಿ ಯಾರನ್ನ ಕಂಡು ಹಿಡಿತಾರೋ ಅವರು ಸೋತ ಹಾಗೆ. ಹಾಗೇ ಬರುವ ಸುತ್ತಿನಲ್ಲಿ ಅವರು ಅಜ್ಜಿಯ ಪಾತ್ರವಹಿಸಬೇಕು. ಹೀಗೆ ಆಟ ಮುಂದುವರಿಯುತ್ತದೆ.

ಬೇತೆ ಬಾಸೆಡ್ ಗೊಬ್ಬುದ ಪುದರ್

[ಬದಲಾಯಿಸಿ]

ಉಲ್ಲೇಕೊಲು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "ಅಜ್ಜಿಯಾಟ". Retrieved 8 July 2024.
  2. Thulunadina Janapada Atagalu (PDF). Shetty, Gananatha. Retrieved 8 July 2024.