ಅಜೈಗಢ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಜೈಗಢ ಇದು ಮಧ್ಯ ಪ್ರದೇಶ ರಾಜ್ಯದ ಪನ್ನಾ ಜಿಲ್ಲೆ ಯಲ್ಲಿರುವ ಒಂದು ಸ್ಥಳ.

ಇತಿಹಾಸ[ಬದಲಾಯಿಸಿ]

ಈ ಪಟ್ಟಣವು ಇದೇ ಹೆಸರಿನಲ್ಲಿ ಅಸ್ಥಿತ್ವದಲ್ಲಿದ್ದ ಒಂದು ರಾಜ್ಯ. ೧೭೬೫ರಲ್ಲಿ ಸ್ಥಾಪನೆಯಾದ ಈ ರಾಜ್ಯವು ೧೮೦೯ರಲ್ಲಿ ಬ್ರಿಟಿಷರ ಕೈವಶವಾಯಿತು.

"https://kn.wikipedia.org/w/index.php?title=ಅಜೈಗಢ&oldid=607661" ಇಂದ ಪಡೆಯಲ್ಪಟ್ಟಿದೆ