ಅಜವಾನ
ಅಜವಾನ | |
---|---|
![]() | |
Flowers of Trachyspermum ammi | |
Egg fossil classification | |
Kingdom: | |
(unranked): | |
(unranked): | Eudicots
|
(unranked): | |
Order: | |
Family: | |
Genus: | |
Species: | T. ammi
|
Binomial nomenclature | |
Trachyspermum ammi | |
Synonym (taxonomy)[೧][೨] | |

Ajwain fruit (schizocarps)
ಅಜವಾನ, ಓಮು, ಟ್ರ್ಯಾಕಿಸ್ಪರ್ಮಮ್ ಎಮೈ, ಏಪಿಯೇಸಿಯಿ ಕುಟುಂಬದಲ್ಲಿನ ಒಂದು ವಾರ್ಷಿಕ ಮೂಲಿಕೆ. ಅದು ಪೂರ್ವ ಮೆಡಿಟರೇನಿಯನ್‍ನಲ್ಲಿ, ಪ್ರಾಯಶಃ ಈಜಿಪ್ಟ್‍ನಲ್ಲಿ ಹುಟ್ಟಿಕೊಂಡಿತು, ಮತ್ತು ನಿಕಟಪೂರ್ವದಿಂದ ಭಾರತದ ವರೆಗೆ ಹರಡಿತು.
ಸಸ್ಯಶಾಸ್ತ್ರೀಯ ವರ್ಗೀಕರಣ[ಬದಲಾಯಿಸಿ]
ಏಪಿಯೇಸಿಯೆ ಕುಟುಂಬಕ್ಕೆ ಸೇರಿದ ಟ್ರ್ಯಾಕಿಸ್ಪರ್ಮಮ್ ಎಮೈ ವೈಜ್ಞಾನಿಕ ಹೆಸರು[೩]. ಕನ್ನಡದಲ್ಲಿ ಅಜವಾನ ಮತ್ತು ಹಿಂದಿಯಲ್ಲಿ ಅಜಿವಾನ್ ಎಂದು ಕರೆಯುತ್ತಾರೆ.
ಉಪಯೋಗಗಳು[ಬದಲಾಯಿಸಿ]
ಇದೊಂದು ಸುಗಂಧ ಸಸ್ಯ.ಇದರ ಬೀಜಗಳು ಸುವಾಸನಾಯುಕ್ತವಾಗಿದ್ದು,ಭಾರತೀಯ ಅದರಲ್ಲೂ ಗುಜರಾತ್ ಅಡುಗೆಗಳಲ್ಲಿ ಉಪಯೋಗದಲ್ಲಿದೆ. ಸಸ್ಯದ ಎಲೆಗಳು ಮತ್ತು ಹಣ್ಣಿನ ಕೋಡುಗಳು (ಹಲವುವೇಳೆ ತಪ್ಪಾಗಿ ಬೀಜಗಳು ಎಂದು ಕರೆಯಲಾಗುತ್ತದೆ) ಎರಡನ್ನೂ ಮಾನವರು ಸೇವಿಸುತ್ತಾರೆ.ಇದು ಜಠರವಾಯು ನಿರೋಧಕವೆಂದು ಕಂಡುಬಂದಿದೆ[೪].
ಬೇಸಾಯ[ಬದಲಾಯಿಸಿ]
ಉತ್ತರ ಭಾರತದಲ್ಲಿ ಇದನ್ನು ಹೆಚ್ಚಾಗಿ ಬೆಳೆಸುತ್ತಿದ್ದು[೪] ,ಭಾರತದ ಒಟ್ಟು ಉತ್ಪನ್ನದಲ್ಲಿ ೫೫ ಶೇಕಡಾ ರಾಜಸ್ಥಾನ ರಾಜ್ಯವೊಂದರಲ್ಲೇ ಬೆಳೆಯಲಾಗುತ್ತಿದೆ[೫].
ಉಲ್ಲೇಖಗಳು[ಬದಲಾಯಿಸಿ]
- ↑ USDA GRIN entry
- ↑ ITIS entry for Trachyspermum ammi
- ↑ "ಡಿಜಿಟಲ್ ಪ್ಲೋರ ಆಫ್ ಕರ್ನಾಟಕ accessdate 21 February 2016".[ಶಾಶ್ವತವಾಗಿ ಮಡಿದ ಕೊಂಡಿ]
- ↑ ೪.೦ ೪.೧ Green 2006, p. 116.
- ↑ Rajasthan Gov, Commissionerate of Agriculture.
ಬಾಹ್ಯ ಸಂಪರ್ಕಗಳು[ಬದಲಾಯಿಸಿ]
- Ajwain[ಶಾಶ್ವತವಾಗಿ ಮಡಿದ ಕೊಂಡಿ] from The Encyclopedia of Spices
- Ajwain page from Gernot Katzer's Spice Pages
- Hawrelak, JA; Cattley, T; Myers, SP (2009). "Essential oils in the treatment of intestinal dysbiosis: A preliminary in vitro study". Alternative Medicine Review. 14 (4): 380–4. PMID 20030464.
ವರ್ಗಗಳು:
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- Articles with invalid date parameter in template
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- Harv and Sfn no-target errors
- Articles with 'species' microformats
- Taxobox articles missing a taxonbar
- ಸಸ್ಯಗಳು
- ಔಷಧೀಯ ಸಸ್ಯಗಳು
- ಸಾಂಬಾರ ಪದಾರ್ಥಗಳು