ವಿಷಯಕ್ಕೆ ಹೋಗು

ಅಗುಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಗುಳಿಯು (ಚಿಲುಕ) ಎರಡು (ಅಥವಾ ಹೆಚ್ಚು) ವಸ್ತುಗಳು ಅಥವಾ ಮೇಲ್ಮೈಗಳನ್ನು ಜೋಡಿಸುವ ಮತ್ತು ಅವುಗಳನ್ನು ನಿಯಮಿತವಾಗಿ ಪ್ರತ್ಯೇಕಿಸಲು ಅವಕಾಶ ಮಾಡಿಕೊಡುವ ಒಂದು ಬಗೆಯ ಯಾಂತ್ರಿಕ ಬಂಧನಿ. ಅಗುಳಿಯು ಸಾಮಾನ್ಯವಾಗಿ ಬೇರೆಯ ಪ್ರತಿಷ್ಠಾಪನ ಮೇಲ್ಮೈ ಮೇಲೆ ಮತ್ತೊಂದು ಉಪಕರಣವನ್ನು ಬಳಸುತ್ತದೆ.[೧]

ಅಗುಳಿಯು ಒಂದು ಬಾಗಿಲು ಅಥವಾ ಕಿಟಕಿಯ ಬೀಗಹಾಕುವಿಕೆ ಕಾರ್ಯವಿಧಾನವಲ್ಲ, ಆದರೆ ಹಲವುವೇಳೆ ಇವೆರಡು ಒಂದೇ ಉತ್ಪನ್ನದಲ್ಲಿ ಒಟ್ಟಾಗಿ ದೊರೆಯುತ್ತವೆ.

ಅಗುಳಿಗಳು ಸಂಕೀರ್ಣತೆಯಲ್ಲಿ ಲೋಹ ಅಥವಾ ಪ್ಲಾಸ್ಟಿಕ್‍ನ ಮೆತುವಾದ ಒಂದು ತುಂಡಿನ ಚಪ್ಪಟೆ ಸ್ಪ್ರಿಂಗುಗಳಿಂದ (ಇವುಗಳನ್ನು ಉದು ಅಚ್ಚೊತ್ತಿದ ಪ್ಲಾಸ್ಟಿಕ್‍ನ ಶಕ್ತಿ ಉಪಕರಣಗಳ ಕೋಶಗಳನ್ನು ಮುಚ್ಚಿಡಲು ಬಳಸಲಾಗುತ್ತದೆ) ಹಿಡಿದು ದೊಡ್ಡ ಬಾಗಿಲುಗಳನ್ನು ಮುಚ್ಚಿಡಲು ಬಳಸಲಾದ ಬಹುಬಿಂದು ಕ್ಯಾಮ್ ಇರುವ ಅಗುಳಿಗಳವರೆಗೆ ವ್ಯಾಪಿಸುತ್ತವೆ.

ಉಪಯೋಗಗಳು

[ಬದಲಾಯಿಸಿ]

ಅನೇಕ ಬಗೆಯ ಆಯುಧಗಳು ಆ ಆಯುಧಕ್ಕೆ ಅನನ್ಯವಾದ ವಿನ್ಯಾಸಗಳಿರುವ ಅಗುಳಿಗಳನ್ನು ಹೊಂದಿರುತ್ತವೆ.

ಉಲ್ಲೇಖಗಳು

[ಬದಲಾಯಿಸಿ]
"https://kn.wikipedia.org/w/index.php?title=ಅಗುಳಿ&oldid=978928" ಇಂದ ಪಡೆಯಲ್ಪಟ್ಟಿದೆ