ಅಕ್ರಿಲಿಕ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಅಕ್ರಿಲಿಕ್ ಗಾಜು

ಅಕ್ರಿಲಿಕ್( Polymethyl methacrylate)ಎಂದರೆ ಪೆಟ್ರೋಲಿಯಮ್‌ನಿಂದ ತಯಾರಿಸಿದ ಒಂದು ಉತ್ಪನ್ನ.ಇದು ಎಳೆಯ ರೂಪದಲ್ಲಿ,ಪ್ಲಾಸ್ಟಿಕ್‌ನ ರೂಪದಲ್ಲಿ ಅಥವಾರಾಳ(Resin)ರೂಪದಲ್ಲಿ ದೊರೆಯುತ್ತದೆ.ಇದನ್ನು ಬಟ್ಟೆಯ ತಯಾರಿಕೆಯಲ್ಲಿ, ಗಾಜಿನ ಬದಲಿಗೆ ಹಾಳೆಯ ರೂಪದಲ್ಲಿ,ಬಣ್ಣಗಳ ಹಾಗೂ ಅಂಟಿನ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.