ಅಕ್ರಮ ಗಣಿಗಾರಿಕೆ ತನಿಖಾ ವರದಿ

ವಿಕಿಪೀಡಿಯ ಇಂದ
Jump to navigation Jump to search

ಅಕ್ರಮ ಗಣಿಗಾರಿಕೆ ತನಿಖಾ ವರದಿಯು ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅವರ ನೇತೃತ್ವದ ಲೋಕಾಯುಕ್ತ ಸಂಸ್ಥೆಯಿಂದ ೨೦೧೧ರ ಜುಲೈ ೨೭ರಂದು ಕರ್ನಾಟಕ ಸರ್ಕಾರಕ್ಕೆ ಸಲ್ಲಿಕೆಯಾದ ವರದಿ. ಕರ್ನಾಟಕದ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಆರೋಪ ಇದ್ದಿದ್ದರಿಂದ ಅವರ ಪದತ್ಯಾಗಕ್ಕೆ ಕಾರಣವಾಯಿತು.

ಇತಿಹಾಸ[ಬದಲಾಯಿಸಿ]

೨೦೦೮ರಲ್ಲಿ ಕರ್ನಾಟಕದ ಅಂದಿನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತನಿಖೆಗೆ ಆದೇಶ ನೀಡಿದ್ದರು. ಕರ್ನಾಟಕದ ಬೆಳ್ಳಾರಿಯು ಕಬ್ಬಿಣದ ಅದಿರಿಂನಿಂದ ಶ್ರಿಮಂತಗೊಂಡಿದೆ. ಇಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿತ್ತು.

ವರದಿಯ ಮುಖ್ಯಾಂಶಗಳು[ಬದಲಾಯಿಸಿ]