ಅಕ್ಕಮಹಾದೇವಿಯ ವಚನ ಪದಪ್ರಯೋಗ ಕೋಶ

ವಿಕಿಪೀಡಿಯ ಇಂದ
Jump to navigation Jump to searchಅಕ್ಕಮಹಾದೇವಿಯ ವಚನ ಪದಪ್ರಯೋಗ ಕೋಶ ಪುಸ್ತಕವನ್ನು ರಾಜಗುರು ಸಂಸ್ಥಾನಕಲ್ಮಠ, ಚನ್ನಮ್ಮನ ಕಿತ್ತೂರಿನ ಶ್ರೀ ಮಡಿವಾಳ ಸ್ವಾಮಿಗಳು ೨೬-೦೪-೨೦೦೬ರಲ್ಲಿ ಸಂಪಾದಿಸಿದ್ದು, ಬಸವ ಜಯಂತಿಯದಿನ ಅದನ್ನು ಪ್ರಕಟಿಸಲಾಗಿದೆ. ಇದರ ಪ್ರಕಾಶಕರು, ಲಿಂಗಾಯತ ಅಧ್ಯಯನ ಅಕಾಡೆಮಿ ನಾಗನೂರು ಶ್ರೀ ರುದ್ರಾಕ್ಷಿಮಠ, ಶಿವಬಸವನಗರ, ಬೆಳಗಾವಿ - ೫೬೦೦೧೦.