ವಿಷಯಕ್ಕೆ ಹೋಗು

ಅಕೇಟೀಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Dosso Dossi. ಈನಿಯಸ್ಸ ಮತ್ತು ಅಕೇಟೀಸ್,೧೫೨೦

ಅಕೇಟೀಸ್ ವರ್ಜಿಲ್ ಕವಿಯ ಲ್ಯಾಟಿನ್ ಭಾಷೆಯ ಮಹಾಕಾವ್ಯ ಈನಿಯಡ್‍ನಲ್ಲಿ ಬರುವ ನಾಯಕ ಈನಿಯಸ್ಸನ ಸಂಗಡಿಗ, ನಿಷ್ಠಾವಂತ ಸ್ನೇಹಿತ. ಫೈಡಸ್ ಅಕೇಟೀಸ್ ಎನ್ನುವುದು ನಿಷ್ಠಾವಂತನೂ ಆಸಕ್ತನೂ ಆದ ಸಂಗಡಿಗನನ್ನು ಕುರಿತು ಹೇಳುವ ಲೋಕರೂಢಿಯ ಮಾತಾಗಿದೆ.

"https://kn.wikipedia.org/w/index.php?title=ಅಕೇಟೀಸ್&oldid=788670" ಇಂದ ಪಡೆಯಲ್ಪಟ್ಟಿದೆ