ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್
Jump to navigation
Jump to search
![]() | |
ಸಂಕ್ಷಿಪ್ತ ಹೆಸರು | AMPAS |
---|---|
ಸ್ಥಾಪನೆ | ಮೇ ೧೧, ೧೯೨೭ |
ಶೈಲಿ | ಚಲನಚಿತ್ರ ಸಂಸ್ಥೆ |
ಪ್ರಧಾನ ಕಚೇರಿ | ಬೆವರ್ಲಿ ಹಿಲ್ಸ್,ಕ್ಯಾಲಿಫೊರ್ನಿಯ, ಯು.ಎಸ್.ಎ. |
ಸ್ಥಳ |
|
Membership | 5,783 |
President | Cheryl Boone Isaacs |
ಅಧಿಕೃತ ಜಾಲತಾಣ | www.oscars.org |
ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ಚಲನಚಿತ್ರಗಳ ಕಲೆ ಹಾಗೂ ವಿಜ್ಞಾನದ ಪ್ರಗತಿಗೆ ಮೀಸಲಾಗಿರುವ ಒಂದು ವೃತ್ತಿಪರ ಗೌರವ ಸಂಘಟನೆಯಾಗಿದೆ. ಅಕಾಡೆಮಿಯು ಸುಮಾರು ೬೦೦೦ ಚಲನಚಿತ್ರ ವೃತ್ತಿಪರರನ್ನು ಕೂಡಿದೆ. ಸದಸ್ಯರು ಬಹಳಷ್ಟು ಯುನೈಟೆಡ್ ಸ್ಟೇಟ್ಸ್ ಆಧರಿಸಿವೆ, ಸದಸ್ಯತ್ವ ಜಗತ್ತಿನ ಅರ್ಹ ಚಿತ್ರ ನಿರ್ಮಾಪಕರು/ನಿರ್ದೇಶಕರುಗಳಿಗೆ ತೆರೆದಿರುತ್ತದೆ.