ಅಂಬೋಲಿ

ವಿಕಿಪೀಡಿಯ ಇಂದ
Jump to navigation Jump to search
ಅಂಬೋಲಿ
आंबोळी
ಪಟ್ಟಣ
ಅಂಬೋಲಿ ಗಿರಿಧಾಮ
ಅಂಬೋಲಿ ಗಿರಿಧಾಮ
Coordinates: 15°57′45″N 73°59′52″E / 15.96250°N 73.99778°E / 15.96250; 73.99778ನಿರ್ದೇಶಾಂಕಗಳು: 15°57′45″N 73°59′52″E / 15.96250°N 73.99778°E / 15.96250; 73.99778
ದೇಶ ಭಾರತ
ರಾಜ್ಯಮಹಾರಾಷ್ಟ್ರ
ಜಿಲ್ಲೆಸಿಂಧೂದುರ್ಗ
Languages
 • OfficialMarathi
ಸಮಯ ವಲಯIST (ಯುಟಿಸಿ+5:30)
Telephone code02363
ವಾಹನ ನೊಂದಣಿMH-07

ಅಂಬೋಲಿ ಇದು ಮಹಾರಾಷ್ಟ್ರ ರಾಜ್ಯದ ಸಿಂಧುದುರ್ಗ ಜಿಲ್ಲೆ ಯಲ್ಲಿರುವ ಒಂದು ಪ್ರಸಿದ್ಧ ಗಿರಿಧಾಮ. ಇದು ಕರ್ನಾಟಕಬೆಳಗಾವಿ ನಗರದಿಂದ ಸುಮಾರು ೭೦ ಕಿ.ಮಿ. ದೂರದಲ್ಲಿದೆ. ಪಶ್ಚಿಮಘಟ್ಟ ದಲ್ಲಿರುವ ಈ ಸ್ಥಳವು ಹಲವಾರು ಪ್ರಭೇದಗಳ ಸಸ್ಯ ಸಂಕುಲವನ್ನು ಹೊಂದಿದೆ. ಅತ್ಯಂತ ಅಹ್ಲಾದಕರವಾದ ವಾತಾವರಣ ಇದನ್ನು ಒಂದು ಗಿರಿಧಾಮವನ್ನ್ನಾಗಿ ಮಾಡಿದೆ.


ಛಾಯಾಂಕಣ[ಬದಲಾಯಿಸಿ]

ಇಲ್ಲಿರುವ ಪ್ರಮುಖ ಪ್ರವಾಸಿ ತಾಣಗಳು[ಬದಲಾಯಿಸಿ]

ಅಂಬೋಲಿ ಜಲಪಾತ

ನಂಗತ್ರಾಸ್ ಜಲಪಾತ

ಕವಳೆಸೇಟ್ ಪಾಯಿಂಟ್

ಹಿರಣ್ಯಕೇಶಿ ದೇವಾಲಯ

ಸ್ವಯಂಭೂ ಗಣಪತಿ ದೇವಾಲಯ

ಮಹಾದೇವಗಢ ಪಾಯಿಂಟ್

ಸನ್ ಸೆಟ್ ಪಾಯಿಂಟ್

"https://kn.wikipedia.org/w/index.php?title=ಅಂಬೋಲಿ&oldid=904363" ಇಂದ ಪಡೆಯಲ್ಪಟ್ಟಿದೆ