ಅಂಬಾ ಘಾಟ್

ವಿಕಿಪೀಡಿಯ ಇಂದ
Jump to navigation Jump to search

ನಿರ್ದೇಶಾಂಕಗಳು: 17°00′02″N 73°46′38″E / 17.0006888°N 73.7772247°E / 17.0006888; 73.7772247

ಅಂಬಾ ಘಾಟ್
Stream MH Kolhapur.jpg
ಕಣಿವೆಗೆ ನಿಕಟವಾದ ಅಂಬಾ ಹಳ್ಳಿಯ ಹತ್ತಿರವಿರುವ ಒಂದು ಹೊಳೆ.
Locationಮಹಾರಾಷ್ಟ್ರ ಭಾರತ
Rangeಸಹ್ಯಾದ್ರಿ

ಅಂಬಾ ಘಾಟ್ ಭಾರತದ ಮಹಾರಾಷ್ಟ್ರದಲ್ಲಿನ ರತ್ನಾಗಿರಿ-ಕೊಲ್ಲಾಪುರ ರಸ್ತೆಯ (ರಾ.ಹೆ. ೨೦೪) ಮೇಲಿನ ಒಂದು ಪರ್ವತ ಕಣಿವೆಯಾಗಿದೆ. ಇದು ಸಮುದ್ರ ಮಟ್ಟಕ್ಕಿಂತ ೨೦೦೦ ಅಡಿ ಎತ್ತರದಲ್ಲಿ ಸ್ಥಿತವಾಗಿದೆ.[೧] ಈ ಘಾಟ್ ಸಹ್ಯಾದ್ರಿ ಪರ್ವತ ಶ್ರೇಣಿಗಳಲ್ಲಿ (ಪಶ್ಚಿಮ ಘಟ್ಟಗಳು) ಸ್ಥಿತವಾಗಿದೆ ಮತ್ತು ಚಿತ್ರೋಪಮ ಪರ್ವತಗಳ ನೋಟಗಳು ಮತ್ತು ಹಿತಕರ ಹವಾಮಾನವನ್ನು ಹೊಂದಿದೆ. ಇದು ಕೊಲ್ಹಾಪುರ್ ಜಿಲ್ಲೆಯ ಶಾಹೂವಾಡಿ ಹತ್ತಿರ ಸ್ಥಿತವಾಗಿದೆ.[೨] ಹತ್ತಿರದಲ್ಲಿ ಪವನ್‍ಖಿಂಡ್ ಮತ್ತು (ರೇಹನ್ ಬಾಬಾ ದರ್ಗಾ ಸೇರಿದಂತೆ) ವಿಶಾಲ್‍ಗಢ್ ಕೋಟೆಯಂತಹ ಆಸಕ್ತಿದಾಯಕ ಸ್ಥಳಗಳಿವೆ. ಇದು ಕೊಲ್ಲಾಪುರದ ಪ್ರವಾಸಿಗಳಿಗೆ ಅನುಕೂಲಕರ ವಾರಾಂತ್ಯದ ಸ್ಥಳವಾಗಿದೆ.

ಈ ಪ್ರದೇಶವು ಪ್ಯಾರಾಗ್ಲೈಡಿಂಗ್ ಕ್ರೀಡೆಗೆ ಒಂದು ಸ್ಥಳ ಕೂಡ ಆಗಿದೆ.[೩]

ಉಲ್ಲೇಖಗಳು[ಬದಲಾಯಿಸಿ]

  1. Amba Ghat
  2. "Pray for more dhoop, this Diwali". The Times of India. Oct 19, 2009.
  3. "20 armymen to paraglide from Kamshet to Ratnagiri". The Times of India. Nov 10, 2009.