ಅಂತರ್ವಿರೋಧ ತತ್ತ್ವ
ಅಂತರ್ವಿರೋಧ ತತ್ತ್ವ[ಬದಲಾಯಿಸಿ]
ಪಾಶ್ಚಾತ್ಯ ತರ್ಕಶಾಸ್ತ್ರದಲ್ಲಿನ ಆಲೋಚನೆಯ ನಿಯಮಗಳಲ್ಲಿ ಒಂದು (ಲಾಸ್ ಆಫ್ ಥಾಟ್). ಒಂದೇ ವಸ್ತು ಏಕಕಾಲದಲ್ಲಿ ವಿರುದ್ಧ ಧರ್ಮಗಳನ್ನು ಹೊಂದಿರದು. `A'ಯು ಒಂದೇ ಕಾಲದಲ್ಲಿ ಒಂದೇ ಸ್ಥಳದಲ್ಲಿ ಕಪ್ಪು ಮತ್ತು ಬಿಳುಪಾಗಿರಲಾರದು. ಇದು ಆಲೋಚನೆಯ ಸ್ವತಸ್ಸಿದ್ಧವಾದ ನಿಯಮ. ಈ ನಿಯಮವನ್ನು ಉಲ್ಲಘಿಂಸಿದರೆ ಆಲೋಚನೆಯೇ ಅಸಾಧ್ಯವಾಗುತ್ತದೆ.
![]() |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |