ಅಂಕಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದಿನಪತ್ರಿಕೆಯ ಅಂಕಣದ ಉದಾಹರಣೆ

ಅಂಕಣವು ದಿನಪತ್ರಿಕೆ, ನಿಯತಕಾಲಿಕ ಅಥವಾ ಇತರ ಪ್ರಕಟಣೆಯಲ್ಲಿನ ಒಂದು ಪುನರಾವರ್ತಕ ವಿಭಾಗ ಅಥವಾ ಲೇಖನ. ಅಂಕಣಗಳು ಅಂಕಣಕಾರರಿಂದ ಬರೆಯಲ್ಪಡುತ್ತವೆ. ಅದು ಒಂದು ಪ್ರಕಟಣೆಯಲ್ಲಿ ಕ್ರಮಬದ್ಧ ಲೇಖನವಾಗಿರುತ್ತದೆ.

"https://kn.wikipedia.org/w/index.php?title=ಅಂಕಣ&oldid=800015" ಇಂದ ಪಡೆಯಲ್ಪಟ್ಟಿದೆ