ವಿಷಯಕ್ಕೆ ಹೋಗು

ರೂಪಾಯಿ ಮೌಲ್ಯ ಕುಸಿತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

You must add a |reason= parameter to this Cleanup template - replace it with {{Cleanup|reason=<Fill reason here>}}, or remove the Cleanup template.

                                                                                         ರೂಪಾಯಿ ಮೌಲ್ಯ ಕುಸಿತ
             ರೂಪಾಯಿಯ ಮೌಲ್ಯವು ಡಾಲರ್ ಗೆ ದಿನೆ ದಿನೆ ಇಳಿಮುಖವಗುತಿದೆ. ಮುಂದಿನ ದಿನಗಳಲ್ಲಿ ರೂಪಾಯಿಯ ಮೌಲ್ಯವು ಹಿಣ್ದೆ ಕಾಣದಂತಹ ಕೆಳಮಱ್ಱವನ್ನು ಕಾಣಬಹುದು. ವಿದೆಶಿ ವಿನಿಮ್ಯ್ ಮರುಕತಟ್ಟೆಯಲ್ಲಿ ಹರ್ಳುತಚ್ ಬದ್ಲವ್ಣೆ  ಹಿಂದ ರೂಪಾಯಿಯ ಮೌಲ್ಯವು ಇಲಿಯುತ ಇರುತದೆ. ರೂಪಾಯಿಯ ಮೌಲ್ಯವು ಕೆಲ್ವೆ ವರಗ್ಲಳಲ್ಲಿ ಶೆಕವ ೧೪ರಷ್ಟು  ಕುಸಿತು. ಪ್ರತಿ ದಿನವು ಈ ಬದಲ್ವಣೆಗಳ್ನ್ನು ಕಣುತಿರುತೆವೆ. ಇದರಿಂದ ನಮ್ಮ್ನ  ಆಮದಿನ ಕರ್ಚು ಜಸ್ತಿ ಅಗುತ್ತಿದೆ.  ೧೯೪೭ ರಿಂದ ರೂಪಾಯಿಯ ಮೌಲ್ಯದಲ್ಲಿ ಉಂಱಾಗುತಿರುವ್ ಎರಿತಗಳನ್ನು ಸ್ಂಕ್ಸಿಪತವಗಿ ಕೆಳಕಂವಂತೆ ವಿವರಿಸಲ್ಗಿದೆ. 

(೧) ೧೯೪೭ರಲ್ಲಿ ವಿದೇಶಿ ಸಾಲಗಳು ಇರಾಲಿಲ್ಲ ಆಗ ಒಂದು ವಾಲ್ರ್ = ಒಂದು ರೂ . (೨) ಪ್ಂಚವರಷಿಕ ಯೊಜನೆಗ್ಲಿಗೆ ಕಲ್ಯನ ಹಗು ಅಭಿವ್ರದ್ಡಿ ರಫ್ತುದಾರರ ಮೇಲೆ ಬೀರುವ ಪರಿಣಾಮಗಳು ಮತ್ತು ಸವಾಲುಗಳು

           ಡಾಲರ್ ವಿರುದ್ದ  ರುಪಾಯಿ ಮೌಲ್ಯ ಇಳಿಕೆ ನಮ್ಮ ದೇಶದ ರಫ್ತುದಾರರಿಗೆ ವಿಶೇಷವಾಗಿ ಮಾಹಿತಿ ತಂತ್ರಙ್ಞಾನ ಕ್ಷೇತ್ರಕ್ಕೆ ಮತ್ತು ಆಮದಾಗುವ ವಸ್ತುಗಳನ್ನು ಬಳಸಿರುವವರಿಗೆ ಶುಭ ಸುದ್ದಿ ಯಾಗಿರುತ್ತದೆ. ಹೆಚ್ಚಿನಮಟ್ಟಿನ ಆಮದಾಗುವ ವಜ್ರ, ಆಭರನಗಳು, ಎಂಜಿನಿಯರಿಂಗ್ ಉತ್ಪನ್ನಗಳು ಇತ್ಯದಿಗಳನ್ನು ಬಳಸುವ ರಫ್ತುದಾರರಿಗೆ ದಾಲರ್ನ ಮೌಲ್ಯದ ವೃದ್ಧಿಯಿಂದ ತೀವ್ರ ಸಂಕಷ್ಟ ಎದುರಾಗುತ್ತದೆ. ಲಾಭಗಳಿಕೆಗೆ ಬಾಧಕವಾಗದಂತೆ ಅಂತಾರಾಷ್ಟ್ರಿಯ ಮಾರುಕಟ್ಟೆಗಳಲ್ಲಿ ಇತರ ಪೂರೈಕೆದಾರರಿಗೆಸ್ಪರ್ಧಿಸಲು ನಮ್ಮ ರಫ್ತುದಾರರಿಗೆ ರೂಪಾಯಿ ಅಪಮೌಲ್ಯ ಒಂದು ಸೂಕ್ತ ವೇದಿಕೆಯನ್ನು ಒದಗಿಸಿರುತ್ತದೆ.
           ರಫ್ತುದಾರರು ಇಂತಹ ಅವಕಾಶಗಳನ್ನು ಬಳಸಿಕೊಂಡು ಹಾಲಿ ಮಾರುಕಟ್ಟೆಗಳಲ್ಲಿ ವಿದೇಶಿ ಖರೀದಿದಾರರ ವ್ಯವಹಾರ ಮಾದರಿಗಳನ್ನು ಅರ್ಥಮಾಡಿಕೊಂಡು ಆಳವಾಗಿ ತಳಾವೂರಬೇಕು. ರಫ್ತುದಾರರು ತಮ್ಮ ರಫ್ತು ಪೂರೈಕೆ ಸರಣಿಯನ್ನು ಪರಿಣಾಮಕಾರಿ ಹಾಗೂ ದಕ್ಷಗೊಳಿಸಿ ಭವಿಷ್ಯದ ಸವಾಲುಗಳನ್ನು ಎದುರಿಸಬೇಕು. ಇಂತಹ ತಂತ್ರ ಸ್ಪರ್ಧಾತ್ಮಕ ಸಾಮರ್ಥ್ಯ ಮತ್ತು ದರ ದಕ್ಷತೆಗಳನ್ನು ಹೆಚ್ಚಿಸುತ್ತದೆ ಹಾಗೂ ಇವು ಅಂತಾರಾಷ್ಟ್ರಿಯವ್ಯವಹಾರದಲ್ಲಿ ದೀರ್ಘಕಾಲೀನ ತಂತ್ರಗಳನ್ನು ಅಭಿವೃದ್ಧಿಗೊಳಿಸಲು ಸಹಾಯ ಮಾಡುತ್ತದೆ.
            ರೂಪಾಯಿ ಅಪಮೌಲ್ಯ ದಿಂದ ರಫ್ತುದಾರರು ಹೊಸ ಸವಾಲುಗಳನ್ನು ಎದುರಿಸಬೇಕಾಗಿರುತ್ತದೆ. ಹಾಲಿ ಮತ್ತು ಹೊಸ ಮಾರುಕಟ್ಟೆಗಳಲ್ಲಿ ರಫ್ತುದಾರರಿಗೆ ತಮ್ಮ ಛಾಪನ್ನು ಮೂಡಿಸಲು ಇದು ಪ್ರಶಸ್ತವಾದ ಸಮಯವಾಗಿರುತ್ತದೆ. ರಫ್ತು ಕ್ಷೇತ್ರವು ತಂತ್ರಙ್ಞಾನವನ್ನು ಉತ್ತಮಗೊಳಿಸಲು, ವೆಚ್ಚಗಳನ್ನು ಕಡಿತಗೊಳಿಸಲು, ಗುಣಮಟ್ಟವನ್ನು ಉತ್ತಮಗೊಳಿಸಲು, ಗುಣಮಟ್ಟವನ್ನು ಉತ್ತಮಗೊಳಿಸಲು ಉತ್ಪಾದನಾ ಸ್ಪರ್ಧಾ ಸಾಮರ್ಥ್ಯ ಅಭಿವೃದ್ಧಿಗೊಳಿಸಲು ಹಾಗೂ ಕಡಿಮೆ ವೇತನದ ಕೆಲಸಗಾರರ ದಕ್ಷತೆಯನ್ನು ಸುಧಾರಿಸಲು ಹೆಚ್ಚು ಗಮನ ನೀಡಬೇಕು. ಹತ್ತಿರದ ಭವಿಷ್ಯದಲ್ಲಿ ರಫ್ತುದಾರಿಕೆಯನ್ನು ಪ್ರೋತ್ಸಾಹಿಸಲು ಇದಕ್ಕ್ಂತ ಉತ್ತಮ ಅವಕಾಶ ದೊರಕದಿರಬಹುದು. ನೀತಿ ರೂಪಿಸುವ ಸಂಸ್ಥೆಗಳು ರಫ್ತು ಕ್ಷೇತ್ರವನ್ನು ಅಭಿವೃದ್ಧಿಗೊಳಿಸಲು ಒಂದು ಸಮಗ್ರೀಕೃತ ಪ್ಯಾಕೇಜನ್ನು ಅಭಿವೃದ್ಧಿಗೊಳಿಸಬೇಕು. ನಮ್ಮ ರಫ್ತುದಾರರು ಚೀನಾದೇಶದ ಜೊತೆ ಸ್ಪರ್ಧಿಸಲು ಮತ್ತು ಕೆಲವು ವಿದೇಶಿ ಮಾರುಕಟ್ಟೆಗಳಲ್ಲಿ ಅವರ ಸ್ಥಾನವನ್ನು ಪಡೇಯಲು ಇದು ಪ್ರಶಸ್ತ ಸಮಯವಾಗಿರುತ್ತದೆ.ದ್ದ್
       ಆಮದುಗಳು ಮತ್ತು ಸಾಲಗಳ ಮೇಲಿನ ಪರಿಣಾಮಗಳು
         
            ಆಮದು ವ್ಯವಹಾರಗಳ ಒಟ್ಟ್ಟಾರೆ ವೆಚ್ಚಗಳನ್ನ್ನು ರೂಪಾಯಿ ಅಪಮೌಲ್ಯ್ಯಗೊಲಳ್ಳುವಿಕೆ ಆಮದುದಾರರಿಗೆ ಕಡಿಮೆ ಬಡ್ಡಿ ದರಗಳಲ್ಲಿ ವಿದೇಶಿ ಸಾಲಗಳನ್ನು ಪಡೆದವರಿಗೆ, ವಿದೇಶಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಉದ್ದೇಶಿಸಿರುವ ವಿದ್ಯರ್ಥಿಗಳಿಗೆ, ವಿದೇಶಗಳಲ್ಲಿ ಪ್ರವಾಸ ಮಾಡುವ ಆಸಕ್ತಿ ಇರುವವರಿಗೆ ಹಾಗೂ ವಿದೇಶದಲ್ಲಿ ವ್ಯೆದ್ಯಕೀಯ ಸೌಲಭ್ಯ ಪಡೆಯಲು ಇಚ್ಚಿಸುವವರಿಗೆ ಹಾಗೂ ಮತೀತರರಿಗೆ ಸಹಾಯಕವಾಗುವುದಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ನ ಸಮೀಕ್ಷೆಯ ಪ್ರಕಾರ ಡಾಲರ್ ಮೌಲ್ಯದಲ್ಲಿ ಸಾಲ ಪಡೆದ ಬಹುತೇಕ ಭಾರತೀಯ ಕಂಪೆನಿಗಳು ವಿದೇಶಿ ವಿನಿಮಯ ಏರಿಳಿತಗಳಿಂದ ನಷ್ಟವಾಗದಿರುವಂತೆ ಮಾರುಕಟ್ಟೆಯಲ್ಲಿ ಅವಕಾಶಗಳಿದ್ದರೂ ಭದ್ರತಾ ಒಪ್ಪಂದಗಳನ್ನು ಮಾಡಿಕೊಂಡಿರುವುದಿಲ್ಲ. ಇಂತಹ ವಿವೇಚನಾರಹಿತ  ಕ್ರಮಗಳಿಂದ ಅಗ್ಗದ ವಿದೇಶಿ ಸಾಲಗಳು ಡಾಲರ್ ಮೌಲ್ಯದ ಏರಿಕೆಯಿಂದ ರೂಪಾಯಿ ಸಾಲಗಳಿಗಿಂತ ದುಬಾರಿಯಾಗಿ ಪರಿಣಮಿಸಿರುತ್ತದೆ. ಹಾಗೆಯೇ ಭಾರತೀಯ ಕಂಪೆನಿಗಳ ವಿದೇಶಿ ಸ್ವಾಧೀನಪಡಿಸಿಕೊಳ್ಳುವಿಕೆಗಳು ಹೆಚ್ಚು ದುಬಾರಿಯಾಗಿರುತ್ತವೆ ಮತ್ತು ಅದೇ ಸಮಯದಲ್ಲಿ ಈ ಹಿಂದೆ ಖರೀದಿಸಲಾದ ಆಸ್ತಿಗಳು ಈಗ ಬಹು ಮೌಲ್ಯದ ಆಸ್ತಿಗಳಾಗಿರುತ್ತವೆ.
       ಆಮದುದಾರರು ಏರಿಕೆಗೊಂಡ ವೆಚ್ಚಗಳನ್ನು ಸ್ಥಳೀಯ ಗ್ರಾಹಕರಿಗೆ ರವಾನಿಸಬೇಕಾಗುತ್ತದೆ ಹಾಗೂ ಇದರಿಂದ ಹಣದುಬ್ಬರ ಹೆಚ್ಚಾಗುತ್ತದೆ ಅಥವಾ ಭಾರತೀಯ ವಾಹನ ಕ್ಷೇತ್ರದ ರೀತಿಯಲ್ಲಿ ಸ್ಥಳೀಯ ಕಚ್ಚಾಸಾಮಗ್ರಿಗಳನ್ನು ಅನ್ವೇಷಿಸಬೇಕು. ವಾಹನ ಕ್ಷೇತ್ರದಲ್ಲಿ ನುರಿತ  ಜಪಾನ್ , ಕೊರಿಯಾ, ಐರೋಪ್ಯ ಮತ್ತು ಅಮೇರಿಕಾದ ಬಹುದೇಶಿಯ ವಾಹನ ಕಂಪೆನಿಗಳೇ ಪ್ರಧಾನವಾಗಿರುತ್ತವೆ. ರೂಪಾಯಿ ಅಪಮೌಲ್ಯದ ಸವಾಲುಗಳನ್ನು ಎದುರಿಸಲು ಭಾರತೀಯ ಪೂರೈಕೆ ಘಟಕಗಳಿಂದ ವಾಹನ ಬಿಡಿ ಭಾಗಗಳನ್ನು ಸರಬರಾಜು ಮಾಡಲು ವಾಹನ ಕ್ಷೇತ್ರ ಧೀರ್ಘಕಾಲೀನ ತಂತ್ರವನ್ನು ಅಭಿವೃದ್ಧಿಗೊಳಿಸಿರುತ್ತದೆ. ರೂಪಾಯಿ ಅಪಮೌಲ್ಯವು ಸ್ಥಳೀಯ ಪೂರೈಕೆಯನ್ನು ಪ್ರೋತ್ಸಾಹಿಸುತ್ತದೆ ಮತ್ತು ವ್ಯಪಾರ ಮಾದರಿಯನ್ನು ಬದಲಿಸಿ ದುರ್ಬಲ ವಿನಿಮಯ ದೇಶಗಳಿಂದ ಆಮದು ಮತ್ತು ಪ್ರಬಲ ವಿನಿಮಯ ದೇಶಗಳಿಗೆ ರಫ್ತು ಮಾಡುವುದನ್ನು ಪ್ರೋತ್ಸಾಹಿಸುತ್ತದೆ.
  
   ಮುಂದಿನ ಹಾದಿ

          ಡಾಲರ್ ರೂಪಾಯಿ ದರಗಳ ಇತಿಹಾಸ ತೆಳಿಸುವುದು ಏನೆಂದರೆ ರೂಪಾಯಿ ಮೌಲ್ಯ ಕುಸಿತಗೊಂಡನಂತರ ಹಿಂದಿನ ದರಗಳ ಮಟ್ಟಕ್ಕೆ ರುಪಾಯಿ ಮೌಲ್ಯ ಮರಳುವುದೇ ಇಲ್ಲ . ಈಗ ಕ್ಂಪನಿಗಳು ಡಾಲರ್ ಬೆಲೆ ರೂ೬೦ ಗಿಂತ ಹೆಚ್ಚೇ ಇರುತ್ತದೆ ಎಂಬುದನ್ನು ಗಣನೆಗೆ ತೆಗೆದುಕೊಂಡು ತಮ್ಮ ವ್ಯವಹಾರ ತಂತ್ರಗಳನ್ನು ರೂಪಿಸಬೇಕಾಗುತ್ತದೆ. ನಮ್ಮ ರಫ್ತನ್ನು ಹೆಚ್ಚಿನ ಅಗತ್ಯವಲ್ಲದ ಆಮದುಗಳನ್ನು ಮಿತಗೊಳಿಸಿ ಚಾಲ್ತಿ ಖಾತೆ ಪಾವತಿ ಬಾಕಿಯನ್ನು ಸರಿಪಡಿಸಿ ರೂಪಾಯಿಯ ಮೇಲಿನ ಒತ್ತಡವನ್ನು ಕಡಿಮೆಗೊಳಿಸಲು ಇದು ಪ್ರಶಸ್ತ ಅವಕಾಶವಾಗಿರುತ್ತದೆ. ಬೃಹತ್ ರಫ್ತುದಾರರು ವಿದೇಶಗಳಲ್ಲಿ ದಾಸ್ತಾನು ಸೌಲಭ್ಯಗಳನ್ನು ಸ್ಥಾಪಿಸುವುದು ಅಥವ ತಮ್ಮ ಪ್ರಮುಖ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಉತ್ಪಾದನಾ ಸೌಲಭ್ಯಗಳಾನ್ನು ನಿರ್ಮಿಸಬಹುದಾಗಿರುತ್ತದೆ. ದೀರ್ಘಕಾಲೀನ ರಫ್ತು ಪ್ರೋತ್ಸಹನ ತಂತ್ರಗಳನ್ನು ರೂಪಿಸಬೇಕಾಗುತ್ತದೆ. ಪ್ರತಿಯೊಂದು ವ್ಯವಹಾರ ಪ್ರಕ್ರಿಯೆ ವೆಚ್ಚಗಳನ್ನು ಕಡುತಗೊಳಿಸುವುದೇ ವ್ದೇಶಿ ವ್ಯವಹಾರವನ್ನು ನಡೆಸಲು ಅಗತ್ಯವಾಗಿರುವ ಗುರುಮಂತ್ರವಾಗಿರುತ್ತದೆ.
        ಒಳಹರಿವು ಮತ್ತು ಅನಿವಾಸಿ ಭಾರತೀಯರ ಠೇವಣಿಗಳನ್ನು ಹೆಚ್ಚಿಸಲು ಒಂದು ಪ್ರತ್ಯೇಕ ನೀತಿಯನ್ನು ರೂಪಿಸಬೇಕಾಗುತ್ತದೆ. ವಿದೇಶಿ ಒಳಹರಿವನ್ನು ಪ್ರೋತ್ಸಾಹಿಸಲು ಡಾಲರ್ ಆಧಾರಿತ ದೀರ್ಘಕಾಲೀನ ಸಾಲ ಪತ್ರಗಳನ್ನು ಜಾರಿ ಮಾಡುವಂತಹ ಕ್ರಮಗಳನ್ನು ಮತ್ತು ಭಾರತದಲ್ಲಿ ಹೂಡಿಕೆಗಳನ್ನು ಪ್ರೋತ್ಸಾಹಿಸಲು ಪ್ರಾಮಾಣಿಕ ಪ್ರಯತ್ನಗಲು ಅಗತ್ಯವಾಗಿರುತ್ತವೆ.ಅನಿರೀಕ್ಷಿತ ಮಾರುಕಟ್ಟೆ ಸ್ಥಿತಿಗಳಲ್ಲಿ ರೂಪಾಯಿಯ ಮೌಲ್ಯವನ್ನು ಕಾಪಾಡಲು ವಿದೇಶಿ ವಿನಿಮಯ ದಾಸ್ತಾನನ್ನು ಸಂರಕ್ಷಿಸಬೇಕಾಗಿರುತ್ತದೆ. ನಾವು ಅಂತಾರಾಷ್ತ್ರೀಯ ವ್ಯವಹಾರಗಳಲ್ಲಿ ಡಾಲರ್ ಮೇಲಿನ ಅವಲಂಬನೆಯನ್ನು ಕಡಿತಗೊಳಿಸಬೇಕು.
         ಡಾಲರ್ ರೂಪಾಯಿಯ ಮಾರುಕಟ್ಟೆ ವಹಿವಾಟು ಅಂತಾರಾಷ್ಟ್ರೀಯ ವಿದೇಶಿ ವಿನಿಮಯ ಮಾರುಕಟ್ಟೆಗೆ ಹೋಲಿಸಿದರೆ ಬಹಳ ಕಡಿಮೆ ಪ್ರಮಾಣ ದಲ್ಲಿದ್ದು ಇಂದಿಗೂ ಭಾರತೀಯ ರಿಸರ್ವ ಬ್ಯಾಂಕ್ ನ  ನಿಯಂತ್ರಣದಲ್ಲಿರುತ್ತದೆ. ಡಾಲರ್ ಗಿಗಾ   ಬೇಡಿಕೆ ಪೂರೈಕೆಗಳಲ್ಲಿನ ಬದಲಾವಣೆಗಳು ಏರಿಳಿತಗಳಿಗೆ ಮಾರ್ಗವಾಗಿ ಆರ್ಥಿಕತೆಯ ಬಾಹ್ಯ ಕ್ಷೇತ್ರವನ್ನು ಅಸ್ಥಿರಗೊಳಿಸುತ್ತದೆ.
      
         ಅಧಿಕ ಡಾಲರ್ ನಿಧಿಗಳನ್ನು ತೈಲ ಮತ್ತು ಮಿಲಿಟರಿ ಆಮದುಗಳಿಗೆ ಮಾತ್ರ ಸೀಮಿತಗೊಳಿಸಬೇಕು. ಇದರಿಂದ ಸ್ಥಳೀಯ ವಿದೇಶಿ ಮಾರುಕಟ್ಟೆಗಳಲ್ಲಿ ಡಾಲರ್ ಗೆ ಬೇಡಿಕೆ ಕಡಿಮೆಯಾಗುತ್ತದೆ. ಸರಕಾರವು ದ್ವಿಪಕ್ಷೀಯ ಅಥವ ಬಹು ಪಕ್ಷೀಯ ಒಪ್ಪಂದಗಳ ಮೂಲಕ ವ್ಯವಹಾರಕ್ಕೆ ನೇರ ಸಂಬಂಧವಿಲ್ಲದ ಮೂರನೆ ವಿನಿಮಯವಾದ ಡಾಲರ್ ನ ಅವಲಂಬನೆಯನ್ನು ಕಡಿಮೆಗೊಳಿಸಲು ಸ್ಥಳೀಯ ವಿನಿಮಯದಲ್ಲಿ ಪಾವತಿಸಲು ಅನುಕೂಲ ಮಾಡಿಕೊಳ್ಳಬೇಕಾಗುತ್ತದೆ.ಇಂತಹ ನೀತಿ ಆಧಾರಿತ ಕ್ರಮಗಳು ರೂಪಾಯಿಯ ಮೇಲಿನ ಒತ್ತಡಗಳನ್ನು ಕಡಿಮೆಯಾಗಿಸುತ್ತದೆ.
        ವಿನಿಮಯ ವ್ಯವಸ್ಥೆಗಳನ್ನು ಅಭಿವೃದ್ದಿ ಪಡಿಸಲು ಸ್ಥಳೀಯ ವಿನಿಮಯಗಳನ್ನು ಬಳಸಿಕೊಳ್ಳುವುದು, ರೂಪಾಯಿ ಪಾವತಿ, ಹೆಚ್ಚಿನ ಮೌಲ್ಯದ ಆಮದುಗಳಿಗೆ ಕ್ಪಾರ್ವಾತಿ ಅವಧಿ ಮತ್ತು ಉತ್ಪಾದನಾ ಕ್ಷೇತ್ರಗಳಲ್ಲಿ ಸ್ಥಳೀಯ ಹೂಡಿಕೆಗಳನ್ನು ಪ್ರೋತ್ಸಾಹಿಸುವುದು. ಇಂತಹ ಕ್ರಮಗಳಿಗೆ ಒತ್ತು ನೀಡಿದಲ್ಲಿ ಸ್ಥಳೀಯ  ವಿದೇಶಿ ಮಾರುಕಟ್ಟೆಗಳಲ್ಲಿ ಡಾಲರ್ ಮೇಲಿನ ಅವಲಂಬನೆ ಮತ್ತು ಬೇಡಿಕೆಗಳನ್ನು ತಗ್ಗಿಸುತ್ತವೆ. ರೂಪಾಯಿ ಬಗ್ಗೆ ಸಕಾರಾತ್ಮಕ ಭಾವನೆ ಉಂಟುಮಾಡಲು ನೀತಿ ಆಧಾರಿತ ಕ್ರಮಗಳು ಭದ್ರಹಾಗೂ ಪ್ರಗತಿ ಪರವಾಗಿರಬೇಕು.
   ಪರಿಣಾಮಗಳು
        ೨೦೦೮ರಲ್ಲಿ ಉಂಟಾದ ಆರ್ಥಿಕ ಕುಸಿತದಂಥ ಪರಿಸ್ಥಿತಿ ಎದುರಿಸಲು ಸರ್ಕಾರ ಕೈಗೊಂಡ ಕ್ರಮಗಳು ಪರೋಕ್ಷವಾಗಿ ವಾರ್ಷಿಕ ಮತ್ತು ಚಾಲ್ತಿ ವಿತ್ತೀಯ ಕೊರತೆಗೆ ಕಾರಣವಾಗಿದೆ. ೨೦೦೯ರಿಂದ ೨೦೧೧ ರ ತನಕ ಸರ್ಕಾರ ತೆಗೆದುಕೊಂಡ ಕೆಲವು ನಿರ್ಣಯಗಳು ಆರ್ಥಿಕ ಸುಭದ್ರತೆ ಒದಗಿಸುವ ಜತೆಗೆ ರುಪಾಯಿ ಅಪಮೌಲ್ಯಕ್ಕೂ ಕಾರಣವಾಗಿದೆ. ರುಪಾಯಿ ಮೌಲ್ಯ ಕುಸಿತ, ವಿತ್ತೀಯ ಕೊರತೆ ನೀಗಿಸಲು ಹಲವು ಕ್ರಮಗಳನ್ನು ಈಗಾಗಲೆ ತೆಗೆದುಕೊಳ್ಳಲಾಗಿದೆ. ಚಂದ್ರಶೇಖರ್ ಸಮಿತಿ ವರದಿ ಆಧಾರದ ಮೇಲೆ ಸೆಬಿ ನೀಡಿರುವ ಅಗತ್ಯ ಕ್ರಮಗಳನ್ನು ಪಾಲಿಸಲು ಮಾರ್ಗ ಸೂಚಿ ಸಿದ್ದವಾಗಿದೆ.  ಪೆಟ್ರೋಲ್, ಡೀಸೆಲ್, ಆಹಾರ, ಚಿನ್ನ, ಕೊನೆಗೆ ಬ್ಯಾಂಕ್ ಸಾಲದ ಮೇಲೆ ರುಪಾಯಿ ಮೌಲ್ಯ ಕುಸಿತ ನೇರ ಪರಿಣಾಮ ಬೀರಲಿದೆ. ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ ಸೂಚ್ಯಂದ ೬೦೦ ಅಂಕಗಳಷ್ಟು ಕುಸಿತ ಕಂಡಿದೆ. ಐಟಿ ಕಂಪನಿಗಳ ಷೇರುಗಳು ಬಿಟ್ಟರೆ ಮಿಕ್ಕ ಎಲ್ಲಾ ಕ್ಷೇತ್ರಗಳ ಷೇರುಗಳು ಡಲ್ ಹೊಡೆಯುತ್ತಿವೆ. ರುಪಾಯಿ ಅಪಮೌಲ್ಯದಿಂದ ಜನಸಾಮಾನ್ಯರಿಗೆ ಉಂಟಾಗುವ ತೊಂದರೆಗಳು ಇಂತಿವೆ
  ವಿನಿಮಯ ಆಪತಿನಿಂದ ರಕ್ಷಿಸಿಕೊಳ್ಳುವುದು
      
            ರುಪಾಯಿಯ ಏರೂಪೇರು ವಿದೇಶಿ ವಿನಿಮಯ ಆಪತಿನ ವಿರುದ್ದ ರಕ್ಷಿಸಿಕೊಳ್ಳುವುದು  ಅಗತ್ಯವಾಗಿರುತ್ತದೆ. ಭಾರತೀಯ ಕಂಪೆನಿಗಳು ವತ್ತೀಯ ಮೂಲದಿಂದ ಜನ್ಯವಾದ ಸೇವೆಗಳಾದ ಭವಿಷ್ಯ ಮಾರುಕಟ್ಟೆ    ವಹಿವಾಟುಗಳಾದ ಫಾರ್ವರ್ಡ್ಗಳು, ಷೇರು ವಿನಿಮಯ ಕೇಂದ್ರದಲ್ಲಿ ವ್ಯವಹಾರಗೊಳ್ಳುವ ಭವಷ್ಯ ಮಾರುಕಟ್ಟೆ ಒಪ್ಪಂದಗಳಾದ ಫ್ಯೂಚರ್ ಗಳು ಮತ್ತು ಆಪ್ಶನ್ ಗಳನ್ನ್ನು ಬಳಸಿಕೊಂಡು ನವೀನ ರಕ್ಷಣಾ ತಂತ್ರಗಳನ್ನು ಅಭಿವೃದ್ಧಿಪಡಿಸಿಕೊಂಡು ವಿದೇಶಿ ವಿನಿಮಯ ದರಗಳಲ್ಲಿ ಆಗುವ ಏರುಪೇರುಗಳ ನಷ್ಟಗಳಿಂದ ರಕ್ಷಣೆ ಪಡೆಯಬೇಕಾಗಿರುತ್ತದೆ.ಈಗ ಕಂಪೆನಿಗಳು ವಿದೇಶಿ ವಿನಿಮಯ ವ್ಯವಹಾರಗಳಲ್ಲಿ ಲಭ್ಯವಿರುವ ಅನುಕೂಲಕರ  ಭದ್ರತೆಗಳು, ಜನ್ಯಸೇವೆಗಳ ಒಂದು ಬಂಡವಾಳ ಪಟ್ಟಿ ಹಾಗೂ ಅರೆ ಭದ್ರತೆ ತಂತ್ರಗಳನ್ನು ಬಳಸಿಕೊಂಡು ಡಾಲರ್ ರೂಪಾಯಿಯ ದರಗಳ ಏರಿಳಿತಗಳ ವಿರುದ್ದ  ರಕ್ಷಣೆ ಪಡೆಯಬಹುದು. ಭವಿಷ್ಯದಲ್ಲಿ ಆಗಬಹುದಾದ ರೂಪಾಯಿ ಮೌಲ್ಯಗಳಲ್ಲಿನ ಬದಲಾವಣೆಗಳ ಸವಾಲುಗಳನ್ನು ಎದುರಿಸಲು ಕಂಪೆನಿಗಳು ದೀರ್ಘಕಾಲೀನ ವ್ಯವಹಾರಗಳಿಗೆ ತಕ್ಕನಾದ ಕರ್ಯಚರಣೆ ಭದ್ರತೆ ತಂತ್ರಗಳನ್ನು ಅಭೀವೃದ್ದಿಪಡಿಸಲು  ಈಗ ಕಾಲ ಸಮಯೋಚಿತವಾಗಿರುತ್ತದೆ. ವಿದೇಶಿ ವಿನಿಮಯ ಸಾಲಗಳನ್ನು ವಿನಿಮಯ ಬದಲಾವಣೆ, ಆಪ್ಶನ್ ಮತ್ತು ಮುಂದುವರೆಯುವ ಫಾರ್ವರ್ಡ್ ಗಳನ್ನು ವಾಣಿಜ್ಯ ಬ್ಯಾಂಕ್ ಗಳ ಸಹಾಯದಿಂದ ಪಡೆಯಬೇಕು. ಕ್ಂಪೆನಿಗಳು ತಮ್ಮ ಆಡಳಿತ ಮಂಡಳಿಯ ಯಥೋಚಿತವಾಗಿ ಅನುಮೋದಿಸಿರುವ ಆಪತ್ತು ನೀತಿಗೆ ಅನುಸಾರವಾಗಿ ಭದ್ರತೆ ತಂತ್ರಗಳನ್ನು ಅಳವಡಿಸಿಕೊಳ್ಳ ಬೇಕಾಗುತ್ತದೆ. ಆದರೆ ಭದ್ರಪಡಿಸಿಕೊಳ್ಳುವ ತಂತ್ರವು ಭವಿಷ್ಯದಲ್ಲಿ ಆಗಬಹುದಾದ ಪ್ರಮುಖ ವಿದೇಶಿ ವಿನಿಮಯಗಳ  ವಿರುದ್ದ  ರೂಪಯಿಯ ಮೌಲ್ಯಕುಸಿತ ಅಥವಾ ಮೌಲ್ಯ ವೃದ್ದಿಗೊಳ್ಳುವಿಕೆ ಚಾಲನಾಗತಿ ಕಾಲಚಕ್ರಗಳಿಗೆ ಸ್ಪಂದಿಸುವಷ್ಟು ಕ್ರಿಯಶೀಲವಾಗಿರ ಬೇಕು.  ರುಪಯೀ ಮೌಲ್ಯವು ಡಾಲರ್ ವಿರುದ್ದ ಏರಿಕೆಯಗಬೇಕು. ಆದದರಿಂದ ಭದ್ರಪಡಿಸಿಕೊಳ್ಳುವ ನೀತಿಯು ವಿದೇಶಿ ವಿನಿಮಯಗಳಿಗೆ ಸರಿಹೊಂದುವ ಸೂಕ್ತ  ಕ್ರಿಯಾಶೀಲ ಭದ್ರತಾ ನೀತಿಯಾಗಿರಬೇಕು. ರುಪಾಯೀ ಮೌಲ್ಯ ಕುಸಿತ ದೇಶದ ಆರ್ಥಿಕತೆ  ಮೇಲೆ ಪರಿಣಾಮ ಬೀರುವ ಹಲವಾರು ಆಂತರಿಕ ಹಾಗೂ ಬಾಹ್ಯ ಕಾರಣಗಳ ಫ಼ಲವಗಿರುತದೆ . ವಿದೇಶಿ ವಿನಿಮಯಗಳ ವಿರುದ್ದ  ರುಪಯೀಯ ಮೌಲ್ಯ ಕದಿಮಗೊಳ್ಳುವುದನ್ನು  ತಡೆಯಲು ಮಾರುಕಟೇಯಲಿನ ಭಾವನೆಗಳನ್ನು   ಉತ್ತಮಗೊಳಿಸಬೆಕಗಿರುತದೆ.  ವಿದೇಶಿ ವ್ಯವಹರಗಳಲೀ ಲಾಭಗಲಿಕೆಯನು  ರಕ್ಷಣೆ ಪಡೆಯಲು ವಿದೇಶಿ ವ್ಯವಹರ ಹಾಗೂ ಸಾಲ ವ್ಯವಹರಗಳೆಗೆ ವಿನಿಮಯ ಆಪತುಗಳಿಂದ ರಕ್ಷೆ ಪಡಯಲು ಆಡಳಿತ ಮಂಡಲಿ ನೀತಿಗೆ ಅನುಗುಣವಾಗಿ ನವೀನ ಭದ್ರತೆಗಳು  ಬೇಕಾಗುತದೆ.

ನಾವು ದೇಶಕ್ಕೆ ಭಾರೀ ಪ್ರಮಾಣದಲ್ಲಿ ಆಮದು ಮಾಡುತ್ತಿರುವ ಮೂರು ವಸ್ತುಗಳ ಬಗ್ಗೆ ಪರಿಶೀಲಿಸಿದರೆ ಈ ಉತ್ತರ ಸ್ಪಷ್ಟವಾಗುತ್ತದೆ. ಅವು: ಕಚ್ಚಾತೈಲ, ಕಲ್ಲಿದ್ದಲು ಮತ್ತು ಚಿನ್ನ. ನಮ್ಮ ದೇಶ ಕಚ್ಚಾತೈಲದ ಆಮದಿಗಾಗಿ ಮಾಡುತ್ತಿರುವ ವೆಚ್ಚ ಅಗಾಧ. ಇದನ್ನು ಸರಿದೂಗಿಸಬೇಕಾದರೆ ಡೀಸಿಲಿನ ಮತ್ತು ಸೀಮೆ ಎಣ್ಣೆಯ ಬೆಲೆ ಹೆಚ್ಚಿಸಬೇಕು. ಆದರೆ ನಮ್ಮ ದೇಶದಲ್ಲಿ ರಿಯಾಯ್ತಿ ದರದಲ್ಲಿ ಅವುಗಳ ಮಾರಾಟ, ಕಲ್ಲಿದ್ದಲಿನ ಬಗ್ಗೆ ಹೇಳಬೇಕೆಂದರೆ, ಜಗತ್ತಿನ ಎರಡನೇ ಅತಿ ದೊಡ್ಡ ಕಲ್ಲಿದ್ದಲಿನ ಖಜಾನೆ ನಮ್ಮ ದೇಶದಲ್ಲಿದೆ. ಆದರೆ ನಾವು ಕಲ್ಲಿದ್ದಲನ್ನು ದೊಡ್ಡ ಪ್ರಮಾಣದಲ್ಲಿ ಆಮದು ಮಾಡುತ್ತಿದ್ದೇವೆ, ಇದರಿಂದಾಗಿ, ಉಷ್ಣ ವಿದ್ಯುತ್ ಸ್ಥಾವರಗಳ ವಿದ್ಯುತ್ ಉತ್ಪಾದನಾ ವೆಚ್ಚ ಹೆಚ್ಚುತ್ತಿದೆ. ಆದರೆ, ವಿವಿಧ ರಾಜ್ಯಗಳ ವಿದ್ಯುತ್ ಮಂಡಲಿಗಳು ವಿದ್ಯುತ್ ಉತ್ಪಾದನಾ ವೆಚ್ಚವನ್ನೂ ಗ್ರಾಹಕರಿಂದ ವಸೂಲಿ ಮಾಡುತ್ತಿಲ್ಲ. ಬದಲಾಗಿ, ಅವು ಹತ್ತಾರು ವರುಷಗಳಿಂದ ನಷ್ಟದಲ್ಲಿ ಮುಳುಗಿವೆ. ಇನ್ನು ಚಿನ್ನದ ವಿಚಾರ ಎತ್ತದಿರುವುದೇ ಚೆನ್ನ. ಕೆಲವು ಮುಂದಾಳುಗಳು ಚಿನ್ನದಲ್ಲಿ ಹೂಡಿಕೆ ಅನುತ್ಪಾದಕ ಎನ್ನುತ್ತಿದ್ದಾರೆ. ಹಾಗಾದರೆ, ಜನಸಾಮಾನ್ಯರು ತಮ್ಮ ಉಳಿತಾಯದ ಮೌಲ್ಯ ಉಳಿಸಿಕೊಳ್ಳಲು ಏನು ಮಾಡಬೇಕು? ಷೇರುಪೇಟೆಯಲ್ಲಿ ಹಣ ಹೂಡಿದ ಲಕ್ಷಗಟ್ಟಲೆ ಜನರು ಕೈಸುಟ್ಟುಕೊಂಡಿದ್ದಾರೆ. ಬ್ಯಾಂಕುಗಳಲ್ಲಿ ಹೂಡಿದ ಠೇವಣಿ ಹಣದ ಮೌಲ್ಯ ವರುಷದಿಂದ ವರುಷಕ್ಕೆ ಕಡಿಮೆಯಾಗುತ್ತಿದೆ - ಹಣದುಬ್ಬರದ ಏರಿಕೆಯಿಂದಾಗಿ. ಆದ್ದರಿಂದ, ಹೂಡಿಕೆಗೆ ಜನಸಾಮಾನ್ಯರ ಆಯ್ಕೆ - ಚಿನ್ನ ಖರೀದಿ. ನಮ್ಮ ದೇಶದ ಆಯಾತ-ನಿರ್ಯಾತದ ಅಂತರ ಕಡಿಮೆಯಾಗ ಬೇಕಾದರೆ, ಹತ್ತಾರು ತಿಂಗಳು ತಗಲೀತು. ಅಷ್ಟರಲ್ಲಿ ಡಾಲರಿನ ನೆಲೆಯಲ್ಲಿ ರೂಪಾಯಿ ಇನ್ನಷ್ಟು ಕುಸಿದೀತು. ಈ ಕುಸಿತ ತಡೆಯಲು ಸುಲಭದ ದಾರಿಗಳಿಲ್ಲ ಎಂಬುದಂತೂ ವಾಸ್ತವ.

        ಪ್ರಭಾವ

ರೂಪಾಯಿ ಮೌಲ್ಯ ಕೆಳಮುಖವಾಗಿರುವುದು ಮಧ್ಯಮ ಶ್ರೇಣಿ ಮತ್ತು ಕಡಿಮೆ ದರ್ಜೆ ಮೊಬೈಲ್ ಫೋನ್ ಹ್ಯಾಂಡ್‌ಸೆಟ್ ತಯಾರಿಸುವ ಕಂಪೆನಿಗಳಿಗೆ ಹೊರೆ ಹೆಚ್ಚಿಸಲಿದೆ. ಈ ಕಂಪೆನಿಗಳು ಈಗಲೂ ಹೆಚ್ಚಿನ ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳುತ್ತಿದ್ದು, ಪ್ರತಿಯಾಗಿ ಡಾಲರ್ ಲೆಕ್ಕದಲ್ಲಿಯೇ ಹಣ ಪಾವತಿಸಬೇಕಿದೆ. ಡಾಲರ್ ಮೌಲ್ಯ ಹೆಚ್ಚಿರುವುದು ಈ ಕಂಪೆನಿಗಳ ತಯಾರಿಕಾ ವೆಚ್ಚವನ್ನೂ ಹೆಚ್ಚುವಂತೆ ಮಾಡಿದೆ ಎಂದು `ಪಿಡಬ್ಲ್ಯುಸಿ ಇಂಡಿಯಾ ಲೀಡರ್ ಟೆಲಿಕಾಂ'ನ ಮೊಹಮ್ಮದ್ ಚೌಧುರಿ ಹೇಳಿದ್ದಾರೆ. ಡಾಲರ್ ಬೇಡಿಕೆ ಹೆಚ್ಚಾಗಿದ್ದು, ಕರೆನ್ಸಿ ಎದುರು ಡಾಲರ್ ಮೌಲ್ಯ ಚೇತರಿಕೆ ಕಂಡಿದ್ದು ರುಪಾಯಿ ಕುಸಿತಕ್ಕೆ ಕಾರಣವಾಯಿತು. ಯುರೋ ಎದುರು ಡಾಲರ್ ಸ್ಥಿರವಾಗಿದ್ದೆ ತಡ ಆಮದುದಾರರು ಡಾಲರ್ ಬೇಡಿಕೆ ಮುಗಿಬಿದ್ದರು ಅಲ್ಲಿಗೆ ರುಪಾಯಿ ಸ್ಥಿತಿ ಕೆಳಮುಖವಾಗಿದೆ.

       ಉಪಸಂಹಾರ

ವಿದೇಶಿ ವಿನಿಮಯ ಮಾರುಕಟ್ಟೆಯ ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ ಒಂಭತ್ತು ಪೈಸೆ ಕುಸಿತವಾಗಿ ೬೦.೨೨ ರೂಪಾಯಿಗಳಿಗೆ ತಲುಪಿದೆ. ವಿದೇಶಿ ಬಂಡವಾಳದ ಒಳಹರಿವು ಮತ್ತು ಸ್ಥಳೀಯ ಶೇರುಗಳ ಬೇಡಿಕೆಯಲ್ಲಿ ಹೆಚ್ಚಳವಾಗಿದ್ದರಿಂದ ಡಾಲರ್ ಎದುರಿಗೆ ರೂಪಾಯಿ ಮತ್ತಷ್ಟು ಕುಸಿತಕ್ಕೆ ಅಡ್ಡಿಯಾಗಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ಹೆಳೀದಾರೆ.ಫಾರೆಕ್ಸ್ ಮಾರುಕಟ್ಟೆಯಲ್ಲಿ ನಿನ್ನೆಯ ವಹಿವಾಟಿನ ಮುಕ್ತಾಯಕ್ಕೆ ಡಾಲರ್ ಎದುರಿಗೆ ರೂಪಾಯಿ ಮೌಲ್ಯ ೬೦.೧೩ ರೂಪಾಯಿಗಳಿಗೆ ತಲುಪಿತ್ತು. ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ ಮತ್ತಷ್ಟು ಕುಸಿತವಾಗುವುದನ್ನು ತಡೆಯಲು ರಿಸರ್ವ್ ಬ್ಯಾಂಕ್ ಕಠಿಣ ಕ್ರಮಕ್ಕೆ ಮುಂದಾಗಿದ್ದರಿಂದ ರೂಪಾಯಿ ಮೌಲ್ಯ ಕುಸಿತಕ್ಕೆ ತಡೆಯಾಗಿದೆ ಎಂದು ಆರ್ಥಿಕ ತಜ್ಞರಾದ ಹೇಮಲ್ ಜೋಷಿ ಹೇಳಿದ್ದಾರೆ.

ರುಪಾಯಿ ಮೌಲ್ಯ ಕುಸಿದರೆ ಯಾವ ರೀತಿ ಹೊರೆ ಎದುರಿಸಬೇಕಾಗುತ್ತದೆ ಎಂಬುದರ ಬಗ್ಗೆ ಜನಸಾಮಾನ್ಯರಿಗೆ ಈಗಾಗಲೇ ಅರಿವು ಮೂಡಿದೆ. ರುಪಾಯಿ ಮೌಲ್ಯ ಕುಸಿತ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ವಿತ್ತ ಸಚಿವ ಪಿ ಚಿದಂಬರಂ  ತಿಳಿಸಿದ್ದಾರೆ. ರುಪಾಯಿ ಮೌಲ್ಯ ಡಾಲರ್ ಎದುರು ಕುಸಿತ ಗೊಂಡಿದೆ. ಇದರ ಜತೆಗೆ ಡೀಸೆಲ್ ದರ ಏರಿಕೆ,ರೈಲು ಪ್ರಯಾಣ ದರ ಏರಿಕೆಯಾಗುವುದು ಖಚಿತವಾಗಿದೆ.

ಮೂಲಗಳು ದಿನ ಪತ್ರಿಕೆಗಳು ಅರ್ಥಷಸ್ತ್ರದ ಪುಸ್ತಕಗಳು