ಸದಸ್ಯ:Nithinsk2709/sandbox
ಗೋಚರ
ಇವರು ಕ್ರೈಸ್ಟ್ ವಿಶ್ವವಿದ್ಯಾಲಯದ ವಿಕಿಪೀಡಿಯ ಶಿಕ್ಷಣ ಯೋಜನೆಯ ಸದಸ್ಯರಾಗಿದ್ದಾರೆ |
ಅನಾನುಕುಉಲಗಳು
[ಬದಲಾಯಿಸಿ]- ಲಾಭಗರಿಷ್ಟೀಕರನವು ಕಾರ್ಮಿಕರನ್ನು ಹಾಗು ಗ್ರಾಹಕರನ್ನು ದುರ್ಬಳಕೆ ಮಾಡಬಹುದಾದ ಸಂಧರ್ಭವಿರುತ್ತದೆ. ಇದು ಅಪಾಯಕಾರಿ.
- ಇದರಿಂದ ಅನ್ಯಾಯ ಹಾಗು ಭ್ರಷ್ಟಾಚಾರಗಳು ತಲೆಯೆತ್ತುವ ಅಪಾಯವಿರುತ್ತದೆ.
- ಇದು ಪಾಲುದಾರರ, ಗ್ರಾಹಕರ, ಸಾರ್ವಜನಿಕ ಷೇರುದಾರರ ನಡುವೆ ಅಸಮಾನತೆಯನ್ನು ಉಂಟುಮಾಡುತ್ತದೆ.
ಕುಂದುಕೊರತೆಗಳು
[ಬದಲಾಯಿಸಿ]- ಇದು ಅಸ್ಪಷ್ಟ.
- ಇದು ಸಮಯ ಮುಲ್ಯವನ್ನು ನಿರ್ಲಕ್ಷಿಸುತ್ತದೆ.
- ಇದು ಭವಿಷ್ಯದ ಅಪಾಯಗಳನ್ನು ನಿರ್ಲಕ್ಷಿಸುತ್ತದೆ.
ಸಂಪತ್ತುಗರಿಷ್ಟೀಕರಣ
[ಬದಲಾಯಿಸಿ]ಒಂದು ಉದ್ಯಮದ ಷೇರುದಾರರ ಸಂಪತ್ತನ್ನು ಹೆಚ್ಚಿಸಲು ಶ್ರಮಪಡುವ ವಿಧಾನವನ್ನು ಸಂಪತ್ತುಗರಿಷ್ಟೀಕರಣ ಎನ್ನಲಾಗುತ್ತದೆ. ಇದು ಆಧುನಿಕ ವಿಧಾನಗಳಲ್ಲಿ ಒಂದು.
ಅನುಕೂಲಗಳು
[ಬದಲಾಯಿಸಿ]- ಇದು ಷೇರುದಾರರನ್ನು ಮಾತ್ರ ಕೇಂದ್ರೀಕರಿಸುತ್ತದೆ.
- ಇದು ಸಮಯ ಹಾಗು ವ್ಯವಹಾರದ ಅಪಾಯಗಳನ್ನು ಪರಿಗಣಿಸುತ್ತದೆ.
- ಇದು ಸಂಪನ್ಮೂಲಗಳನ್ನು ಸಮರ್ಥಕವಾಗಿ ಹಂಚಲು ಉಪಯೋಗಕ್ಕೆಬರುತ್ತದೆ.
- ಇದು ಸಮಾಜದ ಆರ್ಥಿಕ ಆಸಕ್ತಿಗಳನ್ನು ಖಾತ್ರಿಗೊಳಿಸುತ್ತದೆ.
ಅನಾನುಕುಲಗಳು
[ಬದಲಾಯಿಸಿ]- ಮೇಲಾಡಳಿತ ಮಂಡಳಿಯು ಹೆಚ್ಚಿನ ಅನುಕೂಲಗಳನ್ನು ಅನುಭವಿಸಬಹುದಾದ ಭೀತಿ.
- ಇದರ ಅಂತಿಮ ಉದ್ದೇಶವು ಲಾಭ ಹೆಚ್ಚಿಸುವುದಾಗಿದೆ.
- ಇದು ಪರೋಕ್ಷವಾಗಿ ಲಾಭ ಗರಿಷ್ಟಗೊಲಿಸುವ ವಿಧಾನ.
- ಇದು ಉದ್ಯಮವು ಲಾಭದಾಯಕವಾಗಿರುವಾಗ ಮಾತ್ರ ಇಪಯೋಗಕ್ಕೆ ಬರುತ್ತದೆ.
- ಇದಿನ ಆಧುನಿಕ ಆರ್ಥಿಕ ಚಟುವಟಿಕೆಗಳಿಗೆ ಸೂಕ್ತವಲ್ಲ.