ವಿಷಯಕ್ಕೆ ಹೋಗು

ರಸೇಶ್ವರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಸೇಶ್ವರ ಕ್ರಿಸ್ತ ಶಕದ ಪ್ರಾರಂಭದ ಸುಮಾರು ಉದಯಿಸಿದ ಒಂದು ತತ್ವಶಾಸ್ತ್ರೀಯ ಸಂಪ್ರದಾಯವಾಗಿತ್ತು. ಅದು ಶರೀರವನ್ನು ಅಮರ ಮಾಡಲು ಪಾದರಸದ ಬಳಕೆಯನ್ನು ಪ್ರತಿಪಾದಿಸಿತು. ಈ ಪರಂಪರೆಯು ಗೋವಿಂದ ಭಾಗವತ ಮತ್ತು ಸರ್ವಜ್ಞ ರಾಮೇಶ್ವರರಿಂದ ರಚಿತವಾಗಿದ್ದ ರಸಾರ್ಣವ, ರಸಹೃದಯ ಮತ್ತು ರಸೇಶ್ವರಸಿದ್ಧಾಂತ ಪಠ್ಯಗಳ ಮೇಲೆ ಆಧಾರಿತವಾಗಿತ್ತು.

"https://kn.wikipedia.org/w/index.php?title=ರಸೇಶ್ವರ&oldid=376949" ಇಂದ ಪಡೆಯಲ್ಪಟ್ಟಿದೆ