ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Sumithrakt58

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಿಯೋಕ್ಲಾಸಿಕಲ್ ಸಾಹಿತ್ಯವೂ ೧೮ ನೇ ಶತಮಾನದ ಸಾಹಿತ್ಯ ಬೆಳವಣಿಗೆಯ ಹಂತಗಳಲ್ಲಿ ಒಂದಾಗಿದೆ.೧೮ನೇ ಶತಮಾನದ ಇಂಗ್ಲೀಶ್ ಸಾಹಿತ್ಯ ಪ್ರಕ್ರಿಯೆಯನ್ನು ಪ್ರಮುಖವಾಗಿ ಮೂರು ಪ್ರಕಾರವಾಗಿ ವಿಭಾಗಿಸಬಹುದು.ಅವುಗಳೆಂದರೆ, ರೆಸ್ಟೋರೇಶನ್ ಕಾಲ,ನಿಯೋಕ್ಲಾಸಿಕಲ್ ಕಾಲ,ಮತ್ತು ಸ್ಯಾಮ್ಯೂಯಲ್ ಜಾನ್ಸನ್ ಕಾಲ.ಈ ಸಾಹಿತ್ಯದಲ್ಲಿ ಪ್ರೆಂಚ್ ಸಾಹಿತ್ಯದ ಪ್ರಭಾವವನ್ನು ಕಾಣಬಹುದು.ಪುನರುಜ್ಜೀವನ ಸಾಹಿತ್ಯದ ಪ್ರಭಾವವೂ ಫ್ರೆಂಚ್ ಸಾಹಿತ್ಯದ ಪ್ರಭಾವದಿಂದಾಗಿ ಕಡಿಮೆಯಾಯಿತು.ಈ ಶತಮಾನದಲ್ಲಿ ಇಂಗ್ಲೆಂಡಿನ ರಾಜಕೀಯವೂ ಸಹ ಬದಲಾವಣೆಯ ಆದಿಯಲ್ಲಿ ಸಾಗಿತ್ತು. ರಾಜಕೀಯವಾಗಿ ಎರಡು ಬಣಗಳಾಗಿ ವಿಭಾಗವಾಯಿತ್ತು.ಅದರಲ್ಲಿ 'ವಿಗ್' ಪ್ರಥಮ ಬಣ ಇದರ ಪ್ರತಿನಿದಿಗಳು ರಾಜಕೀಯ ಹಾಗೂ ಸಾಮಾಜಿಕ ಬದಲಾವಣೆ ಬಯಸುವವರಾಗಿದ್ದು ಬ್ರಿಟೀಶ ರಾಜಕೀಯ ಬಣದ ಸದಸ್ಯರಾಗಿದ್ದರು.ಎರಡನೆಯ ಬಣ 'ಟೋರಿ' ಈ ಬಣದ ಸದಸ್ಯರುಗಳು ಸಾಮಾಜಿಕ ಬದಲಾವಣೆಯನ್ನು , ಅತಿಯಾದ ಕಂದಾಯ ಪದ್ದತಿಯನ್ನು ,ಮತ್ತು ವ್ಯಾ ಪಾರಿಗಳನ್ನು ಸರಕಾರದ ವಿಚಾರಗಳಲ್ಲಿ ಭಾಗವಹಿಸುವುದನ್ನು ವಿರೋದಿಸುವ ಬಣವಾಗಿತ್ತು.
ಮೇಲೆ ತಿಳಿಸಿದಂತೆ ೧೮ನೇ ಶತಮಾನದ ಸಾಹಿತ್ಯ ಬೆಳವಣಿಗೆ ಪ್ರಕ್ರಿಯೆಯಲ್ಲಿ ಪ್ರಥಮ ಹಂತವನ್ನು ರೆಸ್ಟೋರೇಶನ್ ಕಾಲ ಎಂದು ಕರೆಯುವರು ಕಾರಣ ನಾಗರೀಕ ಯುದ್ದದಲ್ಲಿ ಪ್ರಥಮ ಚಾರ್ಲ್ಸ್ ದೊರೆಯ ಹತ್ಯೆಯಾಯಿತು.ಆನಂತರ ೧೬೬೦ ರಲ್ಲಿ ಎರಡನೇಯ ಚಾರ್ಲ್ಸ್ ಆಡಳಿತ ವಹಿಸಿಕೊಂಡನು ಆದ ಕಾರಣ ಈ ಕಾಲವನ್ನು ರೆಸ್ಟೋರೆಶನ್ ಕಾಲವೆಂದು ಕರೆಯುವರು. ೧೭ನೇ ಶತಮಾನದ ಮದ್ಯ ಭಾಗದವರೆಗೂ ಇಂಗ್ಲೆಂಡ್ ಜನತೆಯ ಶಕ್ತಿ ಧಾರ್ಮಿಕ ಮತ್ತು ರಾಜಕೀಯ ಹಿತಾಸಕ್ತಿಗಳಲ್ಲಿ ವ್ಯಯವಾಗುತಿತ್ತು.ಚಾರ್ಲ್ಸ್ ಅದಿಕಾರಕ್ಕೆ ಬಂದ ಮೇಲೆ ಇಂಗ್ಲೆಂಡಿನಲ್ಲಿ ಶಾಂತಿ ನೆಲೆಯೂರಿತು ಹಾಗೂ ಸಾಹಿತ್ಯ ದಲ್ಲಿಯೂ ಸಹ ತೀವ್ರಗತಿಯ ಬದಲಾವಣೆ ಸಾದ್ಯವಾಯಿತು. ಈ ಕಾಲದಲ್ಲಿ ಸಾಹಿತ್ಯದಲ್ಲಿ ಕಾಲ್ಪನಿಕ ಮತ್ತು ಭಾವನಾತ್ಮಕ ಅಂಶಗಳಿಗೆ ಬದಲಾಗಿ ವಾಸ್ತವಿಕ ಅಂಶಕ್ಕೆ ಹೆಚ್ಚಿನ ಪ್ರಾಮುಖ್ಯ್ತತೆ ಕೊಡಲಾಯಿತು.ಆಡಳಿತ ಪದ್ದತಿಯಲ್ಲಿ ಆದ ಬದಲಾವಣೆಯ ಜೊತೆಗೆ ಸಾಹಿತ್ಯ ರಂಗದಲ್ಲಿಯೂ ಬದಲಾವಣೆಗಳಾದವು.


ಎರಡನೆಯ ಹಂತ ನಿಯೋಕ್ಲಾಸಿಕಲ್ ಕಾಲ ;ಈ ಕಾಲವನ್ನು ಆಗಸ್ಟ್ನ ನ್ ಕಾಲವೆಂದು ಕರೆಯುವರು ಕಾರಣ ಈ ಕಾಲದಲ್ಲಿ ರೋಮ್ ಆಗಸ್ಟ್ ನ್ ಸೀಸರ್ ಆಡಳಿತ ವ್ಯವಸ್ಥೆಯಲ್ಲಿ ಸಾಹಿತ್ಯ ಯಾವ ರೀತಿ ಅತ್ಯಂತ ವೈಭವದಿಂದ ಮತ್ತು ಬುದ್ದಿವಂತಿಕೆಯಿಂದ ಕೂಡಿತ್ತೋ ಅದೇ ರೀತಿಯಾಗಿ ನಿಯೋಕ್ಲಾಸಿಕಲ್ ಸಾಹಿತ್ಯವೂ ಕೂಡ ವೈಭವೀಪೂರಿತವಾಗಿತ್ತು. ಈ ಸಾಹಿತ್ಯವನ್ನು ನಿಯೋಕ್ಲಾಸಿಕಲ್ ಸಾಹಿತ್ಯವೆಂದು ಕರೆಯಲು ಕಾರಣವೆನೇಂದರೆ ಇದು ಹಳೆ ಸಾಹಿತ್ಯ ಮತ್ತು ಹೊಸ ಸಾಹಿತ್ಯದ ಮಿಶ್ರಣ ಆದ್ದರಿಂದ ನಿಯೋಕ್ಲಾಸಿಕಲ್ ಸಾಹಿತ್ಯವೆಂದು ಕರೆಯುವರು. ಈ ಒಂದು ಸಾಹಿತ್ಯ ಪ್ರಕಾರವು ಇಂಗ್ಲೆಂಡ್ ಜನತೆಯಲ್ಲಿ ಸ್ವಯಂ ಜಾಗೃತಿಯನ್ನು ಮೂಡಿಸಿ ತಮ್ಮ ಸರಿ ತಪ್ಪುಗಳ ಬಗ್ಗೆ ಆಲೋಚಿಸುವಂತೆ ಮಾಡಿತು.ನಾನು ಮಾಡುತಿರುವ ಕೆಲಸ ಸರಿಯೇ? ಎಂಬ ಪ್ರಶ್ನೆ ಮೂಡಿತು. ಇಲ್ಲಿ ಹಳೆ ಸಾಹಿತ್ಯವೆಂದರೆ ಈ ಕಾಲದ ಬರಹಗಾರರು ಗ್ರೀಕ್ ವಿದ್ವಾಂಸರಾದ ವರ್ಜಿಲ್, ಹೋರೆಸ ಇತ್ಯಾದಿ ಬರಹಗಾರರನ್ನು ಅನುಕರಿಸುವುದರ ಮೂಲಕ ಸಾಹಿತ್ಯ ರಚನೆಯನ್ನು ಪ್ರಾರಂಭಿಸಿದರು ಆದ್ದರಿಂದ ಈ ಸಾಹಿತ್ಯವನ್ನು ಹೊಸತು ಹಳತು ಇವೆರಡರ ಮಿಶ್ರಣ ಎನ್ನಬಹುದು.ಪ್ರಾರಂಭದ ದಿನಮಾನಗಳಲ್ಲಿ ಕಲೆ ಕಲೆಗಾಗಿ , ಕಲೆಗಾಗಿ ಜೀವವನ್ನು ಮೂಡುಪಾಗಿಡುವ ನಂಬಿಕೆ ಇತ್ತು ಆದರೆ ಈ ಕಾಲದಲ್ಲಿ ಕಲೆ ಕಲೆಗಾಗಿ ಅಲ್ಲ, ಕಲೆ

ಮಾನವೀಯತೆಗಾಗಿ ಎಂಬ ಹೊಸ ನಂಬಿಕೆಯನ್ನು ಹುಟ್ಟು ಹಾಕಿತು.ಈ ಕಾಲದ ಸಾಹಿತ್ಯ ಬೆಳವಣಿಗೆಯನ್ನು ಗಡಿಯಾರದ ಲೋಲಕಕ್ಕೆ ಹೋಲಿಸಬಹುದು ಏಕೇಂದರೆ ಹಳೆ ಸಾಹಿತ್ಯ ಮತ್ತು ಹೊಸ ಸಾಹಿತ್ಯ ಗಳೆರಡರ ನಡುವೆ ತೂಗಾಡುತ್ತಿದೆ.


ಈ ಕಾಲದ ಸಾಹಿತ್ಯವೂ ಕೆಲವೋಂದು ಪ್ರಮುಖ ಲಕ್ಶಣಗಳನ್ನು ಒಳಗೊಂಡಿದೆ ಅವುಗಳೆಂದರೇ,


::*ಅನುಕರಣೆ  
:  :  *ಕಲೆಯ ಪ್ರಕಾರಗಳಲ್ಲಿ ನೀತಿ   
:  :  *ಸಾಹಿತ್ಯ ಒಂದು ಕಲೆಯಾಗಿ  
:  :  *ಸೌಂರ್ದಯವನ್ನು ಗುರ್ತಿಸುವಿಕೆ                
:  :  *ಕಾರಣಕ್ಕೆ ಮಹತ್ವ  
:  :  *ಸಾರ್ವತ್ರಿಕತೆ  
:  :  *ವಿಡಂಬನೆ 


  • ಅನುಕರಣೆ: ಈ ಸಾಹಿತ್ಯ ಪ್ರಕಾರವು ಹಳೆಯ ಗ್ರೀಕ್ ಹಾಗೂ ರೋಮನ್ ಸಾಹಿತ್ಯ ದ ಅನುಕರಣೆಯಾಗಿದೆ.ನಿಯೋಕ್ಲಾಸಿಕಲ್ ಎಂಬ ಪದವೂ "ನಿಯೊ ಮತ್ತು ಕ್ಲಾಸಿಕಲ್"ಎರಡು ಪದಗಳಿಂದಾಗಿದೆ .ನಿಯೊ ಎಂದರೇ ಹೊಸತು, ಕ್ಲಾಸಿಕಲ್ ಎಂದರೇ ಶಾಸ್ತ್ರೀಯ ಎಂಬರ್ಥವನ್ನು ಕೊಡುತ್ತದೆ. ಆದ್ದರಿಂದ ನಿಯೋಕ್ಲಾಸಿಕಲ್ ಸಾಹಿತ್ಯವೂ ಇವೆರಡರ ಮಿಶ್ರಣ.ಈ ಕಾಲದ ಬರಹಗಾರರು ಗ್ರೀಕ್ ಮತ್ತು ರೋಮನ್ ಸಾಹಿತ್ಯದ ಬರಹಗಾರರನ್ನು ರ್ಸ್ಪೂತಿಯಾಗಿ ಹಾಗೂ ಮಾರ್ಗದರ್ಶಕರಾಗಿ ಆರಿಸಿಕೊಂಡರು.ಶಾಸ್ತ್ರೀಯ ಬರಹಗಾರರಾದ ಹೊಮರ್, ವರ್ಜಿಲ್,ಮತ್ತು ಹೊರೇಸ್ ಇವರನ್ನು ಸಂಘಟನೆ,ಸಮತೋಲನ ಹಾಗೂ ಉತ್ತಮ ಬರಹವೆಂದು ಭಾವಿಸಿ ಅವರನ್ನು ಅನುಕರಿಸಿದರು.
  • ಸೌಂರ್ದಯವನ್ನು ಗುರ್ತಿಸುವಿಕೆ: ಈ ಕಾಲದ ಬರಹ ಗಾರರು ಈ ಒಂದು ಅಂಶದಲ್ಲಿಯು ಕೂಡ ಶಾಸ್ತ್ರೀಯ ಬರಹಗಾರರನ್ನು ಅನುಕರಿಸಿದರು.ಇವರ ಪ್ರಕಾರ ನಮ್ಮಗೆ ಚಿರಪರಿಚಿತವಿರುವ ವಸ್ತ್ತು ಹಾಗೂ ವಿಶಯಗಳಲ್ಲಿ ಸೌಂರ್ದಯವನ್ನು ಗುರ್ತಿಸುವುದು ಇದನ್ನು ಅವರು ಸೌಂರ್ದಯ ಗುರ್ತಿಸುವಿಕೆ ಎಂದು ಕರೆದರು.
  • ಕಲೆಯ ಪ್ರಕಾರಗಳಲ್ಲಿ ನೀತಿ:ಈ ಕಾಲದ ಬರಹಗಾರರ ಪ್ರಕಾರ ಪ್ರತಿಯೊಂದು ಕಲೆಗೂ ತನ್ನದೇ ಆದ ಕೆಲವೊಂದು ನೀತಿ ನಿಯಮಗಳಿರುತ್ತವೆ ಎಂಬುದಾಗಿ ನಂಬಿದ್ದರು.
  • ಕಾರಣಕ್ಕೆ ಮಹತ್ವ  : ಹೆಚ್ಛು ಜ್ನಾನ ಸಂಪಾದನೆ ಕಾರಣಗಳಿಂದ ಮಾತ್ರ ಸಾದ್ಯ ಎಂಬುದು ನಿಯೋಕ್ಲಾಸಿಕಲ್ ಬರಹಗಾರರ ಅಭಿಪ್ರಾಯವಾಗಿತ್ತು.
ಸುಮಿತ್ರಾ ರವರೇ ದಯವಿಟ್ಟು ನಿಮ್ಮ ಲೇಖನಕ್ಕೆ ಎಲ್ಲಿ ಹುಡುಕ ಬೇಕೆಂದು - ಕೊಂಡಿ (ಲಿಂಕ್) ಹಾಕಿ ಇಲ್ಲದಿದ್ದರೆ ವಿಕಿ-ಸಮುದ್ರದಲ್ಲಿ ಕಳೆದು ಹೋಗುತ್ತದೆ. ಕೊನೆಗೆ ನಿಮಗೂ ಅದು ಸಿಗಲಾರದು ಉದಾ: -ವರ್ಗ:ಸಾಹಿತ್ಯ ; ► ಆಂಗ್ಲ ಸಾಹಿತ್ಯ‎ ಇದಕ್ಕೆ ಹಿಂದೆ ಮುಂದೆ ಎರಡು ಚೌಕ ಆವರಣ ಗುರುತು ಹಾಕಿ - > ಮುಂದೆ ]] ಹಿಂದೆ->[[ --► ಆಂಗ್ಲ ಸಾಹಿತ್ಯ‎
-Bschandrasgr ೦೯:೫೨, ೧೪ ಡಿಸೆಂಬರ್ ೨೦೧೩ (UTC) / ಸದಸ್ಯ:Bschandrasgr/ಪರಿಚಯ ಬಿ.ಎಸ್ ಚಂದ್ರಶೇಖರ ಸಾಗರ

(ಉದಾಹರಣೆ)

Caution about Editing

[ಬದಲಾಯಿಸಿ]

Please ensure that you do not inadvertently delete the infobox data while editing an article. ಸದಸ್ಯ:Ashwin Kumar A P

Hello, I work with Right To Information network. Please do help me in writing ವಿಲಾಸ ಬಾರಾವಕರ this article.

Thanka you.

ಕನ್ನಡ ಹುಡುಗಿ (talk) ೧೧:೧೨, ೨೬ ಮಾರ್ಚ್ ೨೦೧೪ (UTC)

2021 Wikimedia Foundation Board elections: Eligibility requirements for voters

[ಬದಲಾಯಿಸಿ]

Greetings,

The eligibility requirements for voters to participate in the 2021 Board of Trustees elections have been published. You can check the requirements on this page.

You can also verify your eligibility using the AccountEligiblity tool.

MediaWiki message delivery (ಚರ್ಚೆ) ೧೬:೩೪, ೩೦ ಜೂನ್ ೨೦೨೧ (UTC)

Note: You are receiving this message as part of outreach efforts to create awareness among the voters.