ಅಂಶಿಸಮಾಸ (ಅವ್ಯಯೀಭಾವ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪೂರ್ವಪದ ಪ್ರಧಾನವಾಗಿರುವ ಸಮಾಸ ಅಂಶಿಸಮಾಸ. ಅಂಶಿಸಮಾಸದಲ್ಲಿ ಪೂರ್ವಪದ ವಸ್ತುವಿನ ಅಂಶವನ್ನೂ, ಉತ್ತರಪದ ಆ ವಸ್ತುವನ್ನು (ಅಂದರೆ ಅಂಶಿಯನ್ನು) ಸೂಚಿಸುತ್ತದೆ. ಆದ್ದರಿಂದಲೇ ಇದಕ್ಕೆ ಅಂಶಿ ಸಮಾಸವೆಂದು ಹೆಸರು.

ಉದಾಹರಣೆಗಳು[ಬದಲಾಯಿಸಿ]

ಹೊರಮೈ, ಮಧ್ಯರಾತ್ರಿ, ಮುಂಗಾಲು, ಒಳಮನೆ.ನಡುಮನೆ ನಡುಮನೆ. ಅಂಗಾಲು.ತುದ್ದಿಮುಗು, ಹಿಂಗಾಲು,ಅಂಗೈ,

ವಿಶೇಷತೆ[ಬದಲಾಯಿಸಿ]

ಸಮಾಸದ ವಿಶೇಷವೇನೆಂದರೆ ವಿಗ್ರಹವಾಕ್ಯದಲ್ಲಿನ ಪೂರ್ವಪದ ಉತ್ತರಪದಗಳು ಸಮಾಸದಲ್ಲಿ ಅದಲುಬದಲಾಗುವುದು.

  1. ಮನೆಯ- ಒಳಗು >ಒಳಮನೆ.
  2. ಕೈಯ- ಅಡಿ >ಅಂಗೈ. # ಕಾಲಿನ- ಮುಂದು >ಮುಂಗಾಲು.