ವಿಷಯಕ್ಕೆ ಹೋಗು

ರಜಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಂದೂ ತತ್ವಶಾಸ್ತ್ರಸಾಂಖ್ಯ ಪರಂಪರೆಯಲ್ಲಿ, ರಜಸ್ ಅಥವಾ ರಜೋಗುಣ ಮೂರು ಗುಣಗಳ ಪೈಕಿ ಒಂದು. ಇವುಗಳಲ್ಲಿ, ರಜಸ್ ಚಲನೆ, ಶಕ್ತಿ ಮತ್ತು ಸಂರಕ್ಷಣೆಗೆ ಕಾರಣವಾಗಿದೆ ಮತ್ತು ಆ ಮೂಲಕ ಇತರ ಎರಡು ಗುಣಗಳಾದ ಸತ್ವ ಮತ್ತು ತಮಸ್‍ನ ಕ್ರಿಯೆಯನ್ನು ಸಮರ್ಥಿಸುತ್ತದೆ ಮತ್ತು ನಿರ್ವಹಿಸುತ್ತದೆ. ರಜಸ್ ಪ್ರಕೃತಿಯ ಇತರ ಅಂಶಗಳ ಕ್ರಿಯೆಯನ್ನು ಉತ್ತೇಜಿಸುವ ಅಥವಾ ಸಮರ್ಥಿಸುವ ಶಕ್ತಿ.

"https://kn.wikipedia.org/w/index.php?title=ರಜಸ್&oldid=371522" ಇಂದ ಪಡೆಯಲ್ಪಟ್ಟಿದೆ