ಎಸ್.ಜೆ.ಸಿ.ಇ
ಗೋಚರ
ಶ್ರೀ ಜಯಚಾಮರಾಜೇಂದ್ರ ಅಭಿಯಂತ್ರಿಕ ವಿದ್ಯಾಲಯವು (ಎಸ್.ಜೆ.ಸಿ.ಇ) ಕರ್ನಾಟಕದ ಪ್ರಮುಖ ಅಭಿಯಂತ್ರಿಕ ಸಂಸ್ಥೆಗಳಲ್ಲಿ ಒಂದಾಗಿರುತ್ತದೆ. ೧೯೬೩ರ ಇಸವಿಯಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರೀಶ್ವರ ರಾಜೇಂದ್ರ ಮಹಾಸ್ವಾಮಿಗಳಿಂದ ಮೈಸೂರಿನಲ್ಲಿ ಸ್ಥಾಪಿಸಲ್ಪಟ್ಟಿತು. ಸಂಸ್ಥೆಯಲ್ಲಿ ೧೩ ವಿಭಾಗಗಳಿದ್ದು, ೧೫೦೦ ವಿದ್ಯಾರ್ಥಿಗಳಿಗೆ ಪದವೀದರ ಮತ್ತು ಸ್ನಾತಕೋತ್ತರ ಶಿಕ್ಷಣ ದೊರಕಿಸಿಕೊಡುತಿರುತ್ತದೆ.
ಸಂಸ್ಥೆಯ ಅಭಿಯಂತ್ರಿಕ/ವ್ಯವಸ್ಥಾಪಕ ಶಿಕ್ಷಣ ವಿಭಾಗಗಳು
[ಬದಲಾಯಿಸಿ]- ಯಾಂತ್ರಿಕ ವಿಭಾಗ (Department of Mechanical Engineering)
- ಔದ್ಯಮಿಕ ಮತ್ತು ಉತ್ಪಾದನಾ ವಿಭಾಗ (Department of Industrial and Production Engineering)
- ವಿದ್ಯುತ್ ಮತ್ತು ವಿದ್ಯುನ್ಮಾನ ವಿಭಾಗ (Department of Electrical and Electronics Engineering)
- ವಿದ್ಯುನ್ಮಾನ ಮತ್ತು ಸಂಪರ್ಕ ಶಾಸ್ತ್ರ ವಿಭಾಗ (Department of Electronics and Communication)
- ಉಪಕರಣ ತಂತ್ರಜ್ಞಾನ (Department of Instrumentation Technology)
- ಗಣಕಯಂತ್ರ ವಿಜ್ಞಾನ ವಿಭಾಗ (Department of Computer Science and Engineering)
- ಪರಿಸರ ಮತ್ತು ಜೈವಿಕ ತಂತ್ರಜ್ಞಾನ (Department of Environmental Engineering & Bio Technology)
- ವಿಜ್ಞಾನ ಮತ್ತು ತಂತ್ರಜ್ಞಾನ (Department of Polymer Science and Technology)
- ಸಿವಿಲ್ ವಿಭಾಗ (Department of Civil Engineering)
- ಗಣಿತ ಶಾಸ್ತ್ರ ವಿಭಾಗ (Department of Mathematics)
- ಭೌತಶಾಸ್ತ್ರ (Department of Physics)
- ರಸಾಯನ ಶಾಸ್ತ್ರ (Department of Chemistry)
- ವ್ಯವಸ್ಥಾಪಕ ಶಿಕ್ಷಣ ಕೇಂದ್ರ (Centre of Management Studies)