ವಿಷಯಕ್ಕೆ ಹೋಗು

ಸಿ. ಪಿ. ಬೆಳ್ಳಿಯಪ್ಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀ ಸಿ. ಪಿ. ಬೆಳ್ಳಿಯಪ್ಪನವರ ಪೂರ್ಣ ಹೆಸರು ಚೆಪುಡಿರ ಪೂಣಚ್ಚ ಬೆಳ್ಳಿಯಪ್ಪ. ಇವರ ತಂದೆ ಕೊಡಗಿನ ಮಾಜಿ ಮುಖ್ಯಮಂತ್ರಿಗಳಾಗಿದ್ದ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸಿ. ಎಂ. ಪೂಣಚ್ಚನವರು. ಮೂಲತ: ಕೆಮಿಕಲ್ ಇಂಜಿನಿಯರ್ ಆದ ಇವರು, ಕೆಲಕಾಲ ಅಮೇರಿಕಾದಲ್ಲಿ ನೆಲೆಸಿ, ೧೯೯೦ ರಿಂದ ಈಚೆಗೆ ಕೊಡಗಿನಲ್ಲಿ ನೆಲೆಸಿದ್ದಾರೆ. ಕೊಡಗಿನಲ್ಲಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಶುರುವಾಗುವಲ್ಲಿ ಇವರ ಪಾತ್ರ ಮಹತ್ವದ್ದು. ಇವರು ಪ್ರಸ್ತುತ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯ ಗೌರವ ಅಧ್ಯಕ್ಷರು []. ಕೊಡಗಿನ ಬಗ್ಗೆ ಅಪಾರ ಪ್ರೀತಿ ಉಳ್ಳ ಇವರು, ಕೊಡಗಿನ ಬಗ್ಗೆ ಮೂರು ಇಂಗ್ಲೀಷ್ ಪುಸ್ತಕಗಳನ್ನು ಬರೆದಿದ್ದಾರೆ. ಅಲ್ಲದೆ ನಿಯಮಿತವಾಗಿ ಪತ್ರಿಕೆಗಳಿಗೆ ಕೂಡ ಲೇಖನಗಳನ್ನು ಬರೆಯುತ್ತಾರೆ.

ಕೃತಿಗಳು

[ಬದಲಾಯಿಸಿ]
  1. Tale of a Tiger's Tail and Other Yarns from Coorg
  2. Nuggets from Coorg History
  3. Victoria Gowramma The Lost Princess of Coorg

ಅನುವಾದಿತ ಕೃತಿ

[ಬದಲಾಯಿಸಿ]
  1. ವಿಕ್ಟೋರಿಯಾ ಗೌರಮ್ಮ - ಕನ್ನಡಕ್ಕೆ ಅನುವಾದಗೊಂಡ ಕೃತಿ[]

ಉಲ್ಲೇಖ

[ಬದಲಾಯಿಸಿ]
  1. http: //www. citcoorg.edu .in/index.php?option=com_content&view=article&id=66&Itemid=69
  2. http://chukkubukku.com/victoria-gowramma

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]