ಅಲ್ಮೋರ
ಗೋಚರ
ಅಲ್ಮೋರ
अल्मोड़ा | |
---|---|
ಗಿರಿಧಾಮ | |
ದೇಶ | ಭಾರತ |
ರಾಜ್ಯ | ಉತ್ತರಾಖಂಡ |
ಜಿಲ್ಲೆ | ಅಲ್ಮೋರ ಜಿಲ್ಲೆ |
Elevation | ೧,೮೦೦ m (೫,೯೦೦ ft) |
Population (೨೦೧೧) | |
• Total | ೬೨೧೯೨ |
• Density | ೧೯೮/km೨ (೫೧೦/sq mi) |
Languages | |
• Official | ಹಿಂದಿ |
Time zone | UTC+5:30 (IST) |
ಪಿನ್ | 263601 |
Telephone code | 91-5962 |
Vehicle registration | UA-01 |
Sex ratio | 1142 ♂/♀ |
Climate | Alpine (BSh) and Humid subtropical(Bsh) (Köppen) |
Avg. annual temperature | −3 to 28 °C (27 to 82 °F) |
Avg. summer temperature | 12 to 28 °C (54 to 82 °F) |
Avg. winter temperature | −3 to 15 °C (27 to 59 °F) |
Website | almora |
ಅಲ್ಮೋರ ಉತ್ತರಾಖಂಡ ರಾಜ್ಯದ ಅಲ್ಮೋರ ಜಿಲ್ಲೆ ಯ ಮುಖ್ಯ ಪಟ್ಟಣ ಮತ್ತು ಪ್ರಸಿದ್ಧ ಗಿರಿಧಾಮ.ಈ ಪಟ್ಟಣವನ್ನು ೧೫೬೮ರಲ್ಲಿ ಸ್ಥಾಪಿಸಲಾಯಿತು.ಇದು ಒಂದು ಪ್ರಮುಖ ಸಾಂಸ್ಕೃತಿಕ ಕೇಂದ್ರವಾಗಿಯೂ ಪ್ರಸಿದ್ಧವಾಗಿದೆ.ಇದು ಹಿಮಾಲಯ ಶಿಖರ ಶ್ರೇಣಿಯ ಕುಮಾವ್ ಬೆಟ್ಟಗಳ ಮಧ್ಯೆ ಇರುವ ಒಂದು ಸುಂದರ ಪಟ್ಟಣ.ಇಲ್ಲಿಂದ ಹಿಮಚ್ಛಾದಿತ ಹಿಮಾಲಯವನ್ನು ನೋಡಬಹುದು.ಸುತ್ತ ಮುತ್ತ ಕೋಶಿ ನದಿ ಮತ್ತು ಶಾಲ್ಮಲೆ ನದಿ ಹರಿಯುತ್ತಿದೆ.
ಇತಿಹಾಸ
[ಬದಲಾಯಿಸಿ]೧೬ನೆಯ ಶತಮಾನದಲ್ಲಿ ಇದು ಚಾಂದ್ ರಾಜರ ರಾಜಧಾನಿಯಾಗಿ ಸ್ಥಾಪಿತವಾಯಿತು. ೧೭೪೪ರಲ್ಲಿ ಮುಸಲ್ಮಾನರು ಇದನ್ನು ಸ್ವಲ್ಪಕಾಲ ತಮ್ಮ ವಶದಲ್ಲಿಟ್ಟುಕೊಂಡರು.ನಂತರದ ವರ್ಷಗಳಲ್ಲಿ ಗೂರ್ಖಾ ಜನರ ವಶದಲ್ಲಿದ್ದ ಇದು ೧೮೧೫ರಲ್ಲಿ ಬ್ರಿಟಿಷರ ವಶವಾಯಿತು.
ಜನಜೀವನ
[ಬದಲಾಯಿಸಿ]೨೦೧೧ರ ಜನಗಣತಿಯಂತೆ ಇಲ್ಲಿಯ ಜನಸಂಖ್ಯೆ ೬೨,೧೬೨.ಸಾಂದ್ರತೆ ಪ್ರತಿ ಕಿ.ಮೀ.ಗೆ ೧೯೮.ಮತ್ತು ಲಿಂಗಾನುಪಾತ ೧೧೪೨. ಇದು ದೇಶದಲ್ಲೇ ಎರಡನೆಯ ಉತ್ತಮ ಲಿಂಗಾನುಪಾತವಾಗಿದೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]Wikimedia Commons has media related to Almora.
ವರ್ಗಗಳು:
- Pages with non-numeric formatnum arguments
- Short description is different from Wikidata
- Pages using infobox settlement with bad settlement type
- Pages using infobox settlement with unknown parameters
- Pages using infobox settlement with no map
- Pages using infobox settlement with no coordinates
- Commons category link is on Wikidata
- ಭಾರತದ ಪ್ರವಾಸಿ ತಾಣಗಳು
- ಭಾರತದ ಗಿರಿಧಾಮಗಳು
- ಉತ್ತರಾಖಂಡ
- ಭಾರತದ ಪಟ್ಟಣಗಳು