ವಿದ್ಯುನ್ಮಾನ ತ್ವಚೆ
ಗೋಚರ
ವಿದ್ಯುನ್ಮಾನ ತ್ವಚೆ ಅಥವಾ ವಿ-ತ್ವಚೆಯು ಮಾನವ ತ್ವಚೆಯನ್ನು ಒಂದು ಅಥವಾ ಹೆಚ್ಚು ಪ್ರಕಾರಗಳಲ್ಲಿ ಅನುಕರಿಸುವ ಒಂದು ತೆಳುವಾದ ವಿದ್ಯುನ್ಮಾನ ವಸ್ತು. ನಿರ್ದಿಷ್ಟವಾಗಿ, ಮಾನವ ತ್ವಚೆಯು ಒತ್ತಡ ಹಾಗು ತಾಪಮಾನವನ್ನು ಗ್ರಹಿಸಬಲ್ಲದು, ಹಿಗ್ಗಬಲ್ಲದು, ಮತ್ತು ತನ್ನಷ್ಟಕ್ಕೆ ತಾನೇ ಗುಣಪಡಿಸಿಕೊಳ್ಳಬಲ್ಲದು. ವಿದ್ಯುನ್ಮಾನ ತ್ವಚೆಯು ಈ ಕಾರ್ಯಗಳನ್ನು ಯಂತ್ರಮಾನವ ಮತ್ತು ಆರೋಗ್ಯ ಅನ್ವಯಗಳಿಗೆ ಅನ್ವಯಿಸುವ ಗುರಿಹೊಂದಿದೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |