ಸದಸ್ಯ:Swetha j
ಗೋಚರ
ನಮಸ್ಕಾರ, ನನ್ನ ಹೆಸರು ಶ್ವೇತ ಜೆ. ನಾನು ಎಂ ಎ ಪದವಿಯನ್ನು ಪೂರ್ತಿಗೊಳಿಸಿದ್ದು ಕನ್ನಡ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿದ್ದೇನೆ ಮತ್ತು ಉದಯಭಾನು ಕಲಾಸಂಘ ಎಂಬ ಸಂಸ್ಥೆಯಲ್ಲಿ ಶಾಸ್ತ್ರೀಯ ಕನ್ನಡದಲ್ಲಿ ಹಳಗನ್ನಡ ಡಿಪ್ಲೋಮವನ್ನು , ರಾಮನಗರದ ಜಾನಪದ ಲೋಕದಲ್ಲಿ ಜಾನಪದ ಡಿಪ್ಲೋಮವನ್ನು , ಕುವೆಂಪು ಭಾಷಾ ಭಾರತಿಯಲ್ಲಿ ಭಾಷಾಂತರ ಡಿಪ್ಲೊಮವನ್ನು ಮಾಡುತ್ತಿರುವೆನು. ನನ್ನ ಹವ್ಯಾಸವೆಂದರೆ ಕಥೆ, ಕಾದಂಬರಿ, ನಾಟಕಗಳನ್ನು ಓದುವುದು. ಭಾವಗೀತೆ ಮತ್ತು ಜಾನಪದ ಗೀತೆಗಳನ್ನು ಕೇಳುವುದು ಇತ್ಯಾದಿ.