ತಾಮಸ್ ಮೂರ್
ಗೋಚರ
ತಾಮಸ್ ಮೂರ್ | |
---|---|
ಜನನ | Dublin, Ireland | ೨೮ ಮೇ ೧೭೭೯
ಮರಣ | 25 February 1852 Sloperton Cottage, Bromham, Wiltshire, ಇಂಗ್ಲೆಂಡ್ | (aged 72)
ವೃತ್ತಿ | ಕವಿ,ಗಾಯಕ,ಗೀತೆರಚನೆಕಾರ |
ರಾಷ್ಟ್ರೀಯತೆ | ಐರಿಶ್ |
ಪ್ರಮುಖ ಕೆಲಸ(ಗಳು) | The Minstrel Boy The Last Rose of Summer |
ಬಾಳ ಸಂಗಾತಿ | ಎಲಿಜಬೆತ್ ಡೈಕ್ |
ತಾಮಸ್ ಮೂರ್ (೧೭೭೯-೧೮೫೨) ಒಬ್ಬ ಐರ್ಲೆಂಡ್ ದೇಶದ ಇಂಗ್ಲಿಷ್ ಕವಿ,ಗೀತೆ ರಚನಕಾರ ಹಾಗೂ ಗಾಯಕ. ಜನನ ಡಬ್ಲಿನ್ ನಲ್ಲಿ.ತನ್ನ ಹದಿನಾಲ್ಕನೆಯ ವಯಸ್ಸಿನಲ್ಲಿಯೇ ಗೀತೆಗಳನ್ನು ರಚಿಸಲು ಪ್ರಾರಂಭಿಸಿದ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Thomas Moore melodies by 'machinehay' on YouTube
- Free scores by ತಾಮಸ್ ಮೂರ್ in the Choral Public Domain Library (ChoralWiki)
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |