ಚಾನ್-ವುಕ್ ಪಾರ್ಕ್
ಗೋಚರ
ಪಾರ್ಕ್ ಚಾನ್-ವುಕ್ | |
---|---|
Born | ಸಿಯೋವಲ್(en:Seoul, ದಕ್ಷಿಣ ಕೊರಿಯಾ | ೨೩ ಆಗಸ್ಟ್ ೧೯೬೩
Other names | ಬಕ್ರಿಡಮೆ (Bakridamae) (박리다매) |
Occupation(s) | ಸಿನೆಮಾ ನಿರ್ದೇಶಕ ಸಂಭಾಷಣಾಕಾರ ಸಿನೆಮಾ ನಿರ್ಮಾಪಕ ಹಿಂದೆ ಸಿನೆಮಾ ವಿಮರ್ಶಕ |
Years active | 1992–ಇಂದಿನವರೆಗೆ |
Korean name | |
Hangul | 박찬욱 |
Hanja | 朴贊郁 |
Revised Romanization | Bak Chanuk |
McCune–Reischauer | Pak Ch'anuk |
ಪಾರ್ಕ್ ಚಾನ್-ವುಕ್ (ಹುಟ್ಟು-ಆಗಸ್ಟ್ ೨೩, ೧೯೬೩ ) ದಕ್ಷಿಣ ಕೊರಿಯದ ಚಲನಚಿತ್ರ ನಿರ್ದೇಶಕ, ಚಿತ್ರಕಥೆಗಾರ, ನಿರ್ಮಾಪಕ, ಇವರು ಹಿಂದೆ ಚಿತ್ರ ವಿಮರ್ಶಕರೂ ಆಗಿದ್ದರು. ತಮ್ಮ ತಾಯ್ನಾಡಿನಲ್ಲಿ ಅತ್ಯಂತ ಜನಪ್ರಿಯ ನಿರ್ಮಾಪಕರು ಹೌದು. ಪಾರ್ಕ್ ಜಾಯಿಂಟ್ ಸೆಕ್ಯುರಿಟಿ ಏರಿಯಾ (ಸಿನೆಮಾ) , ಥರ್ಸ್ಟ್(ಸಿನೆಮಾ) ಮತ್ತು ವೆಂಜೆಯಾನ್ಸ್ ಟ್ರೈಲಜಿ ಎಂದು ಪ್ರಸಿದ್ಧವಾದ ಮೂರು ಚಿತ್ರಗಳ ಸರಣಿಗಾಗಿ ಅತ್ಯಂತ ಹೆಸರುವಾಸಿಯಾಗಿದ್ದಾರೆ. ಇವರು ಸಿಯೊಲ್ನಲ್ಲಿ ಹುಟ್ಟಿ ಬೆಳೆದರು. ಇವರು "ಸೊಗಂಗ್ ಫಿಲ್ಮ್ ಕಮ್ಯುನಿಟಿ" ಎಂಬ ಸಿನಿಮಾ ಸಂಘ ಪ್ರಾರಂಭಿಸಿದರು